ಅಮಿತಾ ರವಿಕಿರಣ್
My blogs
Blogs I follow
| Gender | Female |
|---|---|
| Industry | Arts |
| Occupation | freelancer/cultural facilitator |
| Location | Belfast, ಉತ್ತರ ಐರ್ಲ್ಯಾಂಡ್, United Kingdom |
| Links | Audio Clip |
| Introduction | ನನ್ನ ಹೆಸರು ಅಮಿತಾ ,ಹುಟ್ಟಿ ಬೆಳದಿದ್ದು ಉತ್ತರಕನ್ನಡದ ಮುಂಡಗೋಡ,ಮೆಟ್ಟಿದ್ದು ಉಡುಪಿಯ ಸಾಲಿಗ್ರಾಮ ,ಹಿಂದುಸ್ತಾನಿ ಸಂಗೀತದಲ್ಲಿ ಪದವಿ,ಮತ್ತು ಜಾನಪದ ಸ್ನಾತಕೋತ್ತರ ಪದವಿ ಪಡೆದಿದ್ದು ನನ್ನ ಮತ್ತೊಂದು ತವರು ಧಾರವಾಡದಲ್ಲಿ ,ಹಾಡುವುದು ,ರಂಗೋಲಿ,ಮೆಹೆಂದಿ ವರ್ಲಿ,ಹಸೆ ಯಂಥ ಜನಪದ ಕಲೆಗಳು ನನ್ನ ಆತ್ಮೀಯ ಸ್ನೇಹಿತರು ,ಅವೊಂಥರ ಭಾರವಲ್ಲದ ನಾ ಹೋದಲ್ಲೆಲ್ಲ ಬರುವ ನನ್ನ ಲಗ್ಗೇಜುಗಳು.ಬರವಣಿಗೆ ನನಗೆ ಇಷ್ಟಾ ಯಾಕಂದ್ರೆ ಬರೆದಷ್ಟು ನಾ ಹಗುರ ವಾಗುತ್ತೇನೆ, ಓದುದಿದಷ್ಟು ಉಲ್ಲಸಿತಳಗುತ್ತೇನೆ. ಭಾವುಕಿ.ಹೊಸದನ್ನು ಕಲಿಯುವ ಉಮೇದು, ಹಾಗೆ ನನಗೆ ಜೊತೆಯಾದದ್ದು ಅಡಿಗೆ ಮನೆಯೆಂಬ ಲ್ಯಾಬು, ಅಡಿಗೆಯನ್ನು ಬರೆಯೋದಕ್ಕಿಂತ ಮಾಡೋದು ಇಷ್ಟಾ ..ಅದಾಗ್ಯೂ ನನ್ನದೊಂದು ಫುಡ್ ಬ್ಲಾಗ್ ಇದೆhttp://tastytwist4all.blogspot.com/ .ಜೀವನದ ಪ್ರತಿನಿಮಿಷವನ್ನು ಮನಸ್ಪೂರ್ತಿ ಬದುಕಬೇಕು ಅನ್ನುವ ಹಂಬಲ ನಂಗೆ...ಇಷ್ಟೆಲ್ಲಾ ..ಮತ್ತಷ್ಟು ಸೇರಿ..ನಾನು |
| Interests | ಸಂಗೀತ, ಅಡುಗೆ, ಜನಪದ ಕಲೆ, |
| Favorite movies | ಬರೆದು ಬರೆದು ಸುಸ್ತಾದ್ರೂ ಮುಗಿಯಲ್ಲ ಈ ಲಿಸ್ಟು |
| Favorite music | ಗಜಲ್. ಹಿಂದುಸ್ತಾನಿ ಸಂಗೀತ ಜೊತೆಗೆ ಕನ್ನಡ ಭಾವಗೀತೆಗಳು |
| Favorite books | ತುಂಬಾ ಇವೆ.... |

