Blogger
gulmoharveena
On Blogger since: October 2011
Profile views: 1,328

My blogs

About me

GenderFemale
LocationBangalore, Karnataka, India
Introductionಒಂಥರಾ ವಿಚಿತ್ರ ಹುಡುಗಿ.. ಯಾವಾಗ್ಲೂ ಏನೋ ಹುಡುಕ್ತಾ ಇರ್ತಿನಿ ಆದ್ರೆ ಏನು ಅಂತ ಕರೆಕ್ಟ್ ಆಗಿ ಗೊತ್ತಾಗೊಲ್ಲ.. ತುಂಬಾ ಕನಸು ಕಾಣ್ತೀನಿ, ಸಣ್ಣ ಪುಟ್ಟ ವಿಷಯಗಳಿಗೂ ಮಗು ಥರ ಖುಷಿ ಪಡ್ತೀನಿ, ತುಂಬಾ ಮಾತಾಡ್ತೀನಿ,ಊರ್ ತುಂಬಾ ಫ್ರೆಂಡ್ಸು ಇದಾರೆ, ಆವಾಗಾವಾಗ ಎಲ್ಲರಿಗು ಫ್ರೀ ಸಜೆಶನ್/ ಅಡ್ವೈಸ್ ಕೊಡ್ತಾ ಇರ್ತೀನಿ, ಅವ್ರ ಜೊತೆ ಸುತ್ತಾ ಇರ್ತೀನಿ. ಒಂದೊಂದ್ ಸಲ ತೀರ ಫೆಮಿನಿಸ್ಟ್ ಥರ ಆಡ್ತೀನಿ, ಮತ್ತೆ ಪ್ರೀತಿ ಪ್ರೇಮ ಪ್ರಣಯ ಅಂತ ವಿಚಾರ ಬಂದ್ರೆ ಅಧ್ವಾನ ಕವಿತೆಗಳನ್ನ ಗೀಚಿ ಹಾಕ್ತೀನಿ. ಹಾಡು ಹಾಡೋದು,ಅಡುಗೆ ಮಾಡೋದು, ಫೋಟೋಗೆ ಪೋಸ್ ಕೊಡೋದು, ತಮ್ಮನ ಹತ್ರ ಜಗಳ ಆಡೋದು, ಅಮ್ಮನ್ನ ಗೋಳು ಹೊಯ್ಕೊಳೋದು, ಅಪ್ಪನ ಜೊತೆ ಡಿಬೇಟ ಮಾಡೋದು, ಬೆಳಿಗ್ಗೆ ಲೇಟ್ ಆಗಿ ಏಳೋದು ಅಂದ್ರೆ ಪಂಚಪ್ರಾಣ.. ಸನಿಹವು ಇಲ್ಲದ, ದೂರವು ಅಲ್ಲದ, ಎಲ್ಲಿರುವನೋ ತಿಳಿಯದ ಇನಿಯನ ನೆನಸ್ಕೊಂಡು, ಆ ಲೂಸಿಯ ಮೂವಿ ಹೀರೋ ಥರ ಕಂಟಿನ್ಯೂಸ್ ಆಗಿ ಕನಸು ಕಾಣ್ತೀನಿ.. :) ಏನೋ ಹೊಟ್ಟೆ ಪಾಡಿಗೆ ಅಂತ B.E, M.Tech ಮಾಡ್ಕೊಂಡು , ಎಂಜಿನಿಯರಿಂಗ್ ಕಾಲೇಜ್ನಲ್ಲಿ, ಬೆಂಗಳೂರಿನ ಭಲೇ ಜೋರು ಮಕ್ಕಳಿಗೆ ಪಾಠ ಮಾಡ್ತೀನಿ.. ಅಲ್ಪ ಸ್ವಲ್ಪ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕಲ್ತಿದೀನಿ ಇವಾಗ light music ಕಲಿತಾ ಇದೀನಿ.. ಜೀವನದ SILVER JUBILEE ಆಚರಿಸ್ಕೊಂಡು ಒಂದ್ ವರ್ಷ ಆಯ್ತು, ಮುಂದೆ ಏನು ಕಡಿದು ಕಟ್ಟೆ ಹಾಕ್ತಿನೋ ನೋಡ್ಬೇಕು..!! ನಾನಂದ್ರೆ ನಂಗೆ ತುಂಬಾ ಇಷ್ಟ..:) ನಾನು, ನನ್ ಬರವಣಿಗೆ ನಿಮಗೂ ಇಷ್ಟ ಆದ್ರೆ Join me here on my blog n stay connected..:)
Favorite musicany good music from all around the world which makes me tap ma feet, head banging n sooths me out acc to my mood..
Favorite booksmanku timmana kagga, novels of S.L.Bhaiappa, Ravi Belegere's,Amrita Pritam's short stories, the alchemist, most of d sydney sheldon's thrillers, old man and the sea by Arnest Hemmingway, The prophet by Khalil Gibran n always love to read Chetan Bhagat's novels...
Google apps
Main menu