Blogger
PAVITRA_NAGENDRAPPA
On Blogger since: February 2016
Profile views: 368

My blogs

About me

Introductionನಾನು ಪವಿತ್ರ ನಾಗೇಂದ್ರಪ್ಪ... ಹೆಸರಲ್ಲಿ ಇರುವಂತೆ ಅಪ್ಪನ ಅನುಯಾಯಿ... ಯಾರು/ಯಾವುದು ಕೊಡದ ಸಂತೋಷವನ್ನು "ಕನ್ನಡ ಪುಸ್ತಕಗಳಲ್ಲಿ " ಕಂಡುಕೊಂಡಿದ್ದೇನೆ . ಹೆಚ್ಚು ಮಾತು ..ಏಕೆಂದರೆ ಮೌನ ನನ್ನಲ್ಲಿ ಭಯ ಹುಟ್ಟಿಸುತ್ತೆ..ಇರುವಷ್ಟು ದಿನ ಮಾತಾಡಿ ಸಂಬಂಧ ಬೆಸೆದುಕೊಳ್ಳುವ ತುಡಿತ ನನ್ನದು. ಹೇಗಾದರೂ ಸರಿ...ಇವತ್ತಿನ ಕಾಲಮಾನಕ್ಕೆ.. 'ಗೃಹಭಂಗದ ನಂಜಮ್ಮನಿಂದ ಹಿಡಿದು...ಕಿರಗೂರಿನ ಗಯ್ಯಾಳಿಅಂತಹ ಜೀವನ ಶೈಲಿ ನನ್ನದು'.. ಕಾಲಕ್ಕೆ ತಕ್ಕಂತೆ ನಡೆಯಬೇಕು ಅನ್ನುವುದು ನಾಯೇನು ಅರಿತಿರುವ ದೊಡ್ಡ ಪಾಠ.. 'ಪೂರ್ಣಚಂದ್ರ ತೇಜಸ್ವಿ ನನ್ನ ದೊಡ್ಡ ಶಕ್ತಿ'
Interestsಕನ್ನಡ ಪುಸ್ತಕಗಳನ್ನು ಓದುವುದು... ಆಗಾಗ ಮನಸಿಗೆ ಬಂದದ್ದನ್ನು ಗೀಚುವುದು
Favorite moviesಪರಮಾತ್ಮ
Favorite musicಸಿ.ಅಶ್ವಥ್ ರವರ ರಾಗ ಸಂಯೋಜನೆ.
Favorite books1.ಗೃಹಭಂಗ (ಸ್.ಲ್.ಭೈರಪ್ಪ) 2.ಜುಗಾರಿ ಕ್ರಾಸ್(ಪೂಚಂತೇ) 3.ಟು-ಲೆಟ್(ಮ್.ಕೆ.ಇಂದಿರಾ)
Google apps
Main menu