Blogger
akshata
On Blogger since: February 2010
Profile views: 1,268

My blogs

Blogs I follow

About me

GenderFemale
Occupationhousewife\translation work
Locationthane, maharashtra, India
Introductionನಾನು, ಅಕ್ಷತಾ. ಎಲ್ಲರಿಗೂ ತಮ್ಮ ಮನಸ್ಸಿನ ಮತು ಹೇಳುವಾಸೆ, ನನಗೆ ಇತರರ ಮನಸ್ಸಿನ ಮಾತನ್ನು ಅನುವಾದಿಸಿ ಹೇಳುವಾಸೆ, ಹಾಗಾಗಿಯೇ ಈ ಬ್ಲಾಗಿನ ಪ್ರಪಂಚ. ಮುಂಬಯಿಯ ವಾಸ ಮನಸ್ಸನ್ನು ಹೆಚ್ಚು ತೆರೆದಿದ್ದಲ್ಲದೆ, ಹಲವು ಜಾಣರ ಸಹವಾಸ ಸಾಹಿತ್ಯ ಕ್ಷೇತ್ರಕ್ಕಿಳಿಯುವಂತೆ ಮಾಡಿತು. ಅದರ ಮುಂದಿನ ಹಂತವೇ ಮುಂಬಯಿ ಕನ್ನಡ ಲೇಖಕಿಯರ ಬಳಗ ‘ಸೃಜನ’ಸೇರಿದ್ದು. ಅಲ್ಲಿಂದ ಮುಂದಿನ ಪ್ರವಾಸ ಬೊಂಬಾಟ್. ಮೊದಲನೆಯ ಅನುವಾದಿತ ಕೃತಿ ‘ಇಡ್ಲಿ ಆರ್ಕಿಡ್ ಮತ್ತು ಆತ್ಮಬಲ’ ಮೂಲ ಲೇಖಕರು ಶ್ರಿ.ವಿಠ್ಠಲ್.ವೆಂಕಟೇಶ್.ಕಾಮತ್. ಇನ್ನೆರಡು ಅನುವಾದಿತ ಕೃತಿಗಳು ಬಿಡುಗಡೆಯ ಹಾದಿಯಲ್ಲಿವೆ.
Interestsಕನ್ನಡ ಮರಾಠಿ ಪುಸ್ತಕಗಳನ್ನು ಓದುವುದು, ಸಂಗೀತ ಕೇಳುವುದು, ಹಾಗೂ ಪ್ರವಾಸ.
Favorite moviesಥ್ರೀ ಈಡಿಯಟ್ಸ್.
Favorite booksಮರಾಠಿಯಲ್ಲಿ ಶ್ರೀ.ಪ್ರವೀಣ್.ದವಣೆ ಅವರು ಬರೆದ ‘ಸಾವರ ರೆ’, ಹಾಗೂ ಕನ್ನಡದಲ್ಲಿ ಇತ್ತೀಚೆಗೆ ಬಿಡುಗಡೆಗೊಂಡಿರುವ ಇಂಗ್ಲಿಷ್ ನಿಂದ ಅನುವಾದಗೊಂಡಿರುವ ‘ದಿಲಾಸ್ಟ್ ಲೆಕ್ಚರ್’.

What's the earliest you've gotten up to watch cartoons and what did you see?

you've written a hit musical! how will u avoid having fame go to your head?

Google apps
Main menu