Blogger
ಎನ್.ಆರ್.ಕೆ.ನೇರಳಕಟ್ಟೆ..
On Blogger since: October 2011
Profile views: 519

My blogs

Blogs I follow

About me

GenderMale
IndustryAccounting
OccupationACCOUNTENT
LocationKUNDAPURA, KARANATAKA, India
Introductionನನ್ನ ಹೆಸರು ರಾಜೇಶ್ ಅಂತ ಎಲ್ಲರೂ ಪ್ರೀತಿಯಿಂದ ಎನ್.ಆರ್.ಕೆ. ಅಂತ ಕರೆಯುತ್ತಾರೆ.ನನ್ನ ಸ್ವಂತ ಊರು ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ನೇರಳಕಟ್ಟೆ ಎಂಬ ಹಳ್ಳಿ...ಕುವೆಂಪು,ಶಿವರಾಮ್ ಕಾರಂತರು,ಭೈರಪ್ಪನವರು ತೇಜಸ್ವಿ,ಯಂಡಮೂರಿ,ರವಿ ಬೆಳಗೆರೆ ನನ್ನ ಮೆಚ್ಚಿನ ಬರಹಗಾರರು. ಮತ್ತೇನು ಹೇಳಿಕೊಳ್ಳುವಂಥ ವಿಷಯ ನಾನು ಇನ್ನು ಸಾಧನೆ ಮಾಡಿಲ್ಲ...ಹೊಟ್ಟೆಪಾಡಿಗಾಗಿ ಬೆಂಗಳೂರು ಎಂಬ ಮಾಯಾನಗರಿಯಲ್ಲಿ ಕೆಲಸ ಮಾಡುತ್ತೀದ್ದಿನಿ ಕೆಲಸ ಮಾಡುವುದಕ್ಕಿಂತ ಜಾಸ್ತಿ ಕ್ರಿಕೇಟ್ ಆಡುತ್ತೀನಿ...ನನ್ನ ಮನಸ್ಸಿಗೆ ತುಂಬಾ ಖುಷಿ ಕೊಡುವುದು ಕ್ರಿಕೇಟ್ ಮತ್ತು ಪುಸ್ತಕಗಳು......
Favorite booksಮಲೆಗಳಲ್ಲಿ ಮದುಮಗಳು,ಕರ್ವಾಲೊ,ಬೆಟ್ಟದಜೀವ, ಜಗದೋದ್ಧಾರನ,ಆವರಣ,ಹೇಳಿ ಹೋಗು ಕಾರಣ, ತುಳಸಿ,ತುಳಸಿದಳ,ಅಷ್ಟಾವಕ್ರ,ಕನಕಮುಸುಕು, ಕುಂಜಾಲು ಕಣಿವಿಯ ಕೆಂಪು ಹೂ, ದೀಪಾಂಜಲಿ,ಹಿಮಾಗ್ನಿ,ಪ್ಯಾಪಿಲಾನ್,
Google apps
Main menu