Blogger
Yashasvini
On Blogger since: December 2008
Profile views: 2,796

My blogs

Blogs I follow

About me

GenderFemale
LocationBoston, MA, United States
Introductionನನ್ನ ಹೆಸರು ಯಶಸ್ವಿನಿ,ನಾನು ಹುಟ್ಟಿ ಬೆಳದಿದ್ದು ಹಾಸನ ಜಿಲ್ಲೆ ಯಲ್ಲಿ,ಓದಿದ್ದು ಮೈಸೂರಿನಲ್ಲಿ,ಮದುವೆ ಆಗಿ ಬಂದಿದ್ದು ಅಮೆರಿಕ ಗೆ,ಈಗ ಬಾಸ್ಟನ್ ನಲ್ಲಿ ವಾಸ,ಅಡಿಗೆ ಅನ್ನೋದು ಒಂದು ಕಲೆ,ಮದುವೆ ಗೆ ಮೊದಲು ನಾನು ಅಡಿಗೆ ಮನೆಗೆ ಹೋಗಿರಲಿಲ್ಲ,ಕಾಫೀ ಕೂಡ ಮಾಡ್ಲಿಕೆ ಬರ್ತಾ ಇರ್ಲಿಲ್ಲ,ಆದರೆ ಈಗ....ನನ್ನದೇ ಅಡುಗೆ ಮನೆಯ ಪ್ರಪಂಚದಲ್ಲಿ ಮುಂದೆ ಬರಲು ಪ್ರಯತ್ನ ಮಾಡುತ್ತ ಇದ್ದೇನೆ,ಇದಕೆಲ್ಲ ನನ್ನ ಪತಿ ಯೇ ಸ್ಪೂರ್ತಿ,ಅದರ ಜೊತೆಗೆ ಹಾಗೇ ನಿಮ್ಮ ಜೊತೆ ನನ್ನ ಕೆಲವು ಅನುಭವಗಳನ್ನು ಹಂಚಿ ಕೊಳುತ್ತಾ ಇದ್ದೇನೆ.ನನ್ನ ಪ್ರಪಂಚದ ಬಗ್ಗೆ ನಿಮಗೆ ಸ್ವಲ್ಪ ಮಾಹಿತಿ, ನಿಮಗೆ ಎಲ್ಲರಿಗೂ ಈ ನನ್ನ ಅಡಿಗೆ ಮನೆಗೆ ಸ್ವಾಗತ, ನೀವು ಕೂಡ ಮಾಡಿ ನಿಮ್ಮ ಅಭಿಪ್ರಾಯ ಗಳನ್ನೂ ತಿಳಿಸಿದರೆ ತುಂಬ ಸಂತೋಷ.
InterestsBasket Ball,Computer Games,cosmetics,cloths,footwears.
Favorite moviesHum dil de chuke sanam,Dhadkan,Fanna
Favorite musicOld Film Songs,Classical Music
Favorite booksSidney Sheldon Books
Google apps
Main menu