ಮನದಾಳದಲ್ಲಿ ಹುದುಗಿರುವ ಮಾತುಗಳು
My blogs
Blogs I follow
| Gender | Male |
|---|---|
| Industry | Publishing |
| Occupation | Bangalore |
| Location | Dharwad |
| Introduction | ಗೆಳೆಯರೆ, ನನ್ನ ಪೂರ್ಣ ಹೆಸರು: ಶೆಷಗಿರಿರಾವ್ ಕುಲಕರ್ಣಿ ನನ್ನ ಅಮೂಲ್ಯ ಬಾಲ್ಯ ದಿನಗಳನ್ನು ನಾನು ವಿದ್ಯಾ ಕ್ಷೇತ್ರ ವೆಂದೆ ಪ್ರಸಿದ್ದಿ ಯಾದ್ ಮತ್ತು ಗಂಡುಮೆಟ್ಟಿದ ನಾಡು ಎಂದು ಕರೆಯಲ್ಪಡುವ ಧಾರವಾಡ ದಲ್ಲಿ ಕಳೆದು, ಉದ್ಯೋಗಕ್ಕಾಗಿ ಬೆಂಗಳೂರಿಗೆ ವಲಸೆ ಬಂದು ಸುಮಾರು ೫ ವರ್ಷಗಳು ಕಳೆದವು. ಕನ್ನಡ ಸಾಹಿತ್ಯದ ಬಗ್ಗೆ ಹೆಚ್ಚಿನ ಒಲವು, ಪ್ರವೀಣ್ ಗೋಡ್ಖಿಂಡಿ ಅವರ ಕೊಳಲು ವಾದನದ ಅತೀವ ಹುಚ್ಚು.... ಕನ್ನಡ ಲೇಖಕರಲ್ಲಿ ತುಂಬಾ ಇಷ್ಟವಾದವರು ಪು.ತಿ.ನ ,ಕೆ.ಪಿ. ತೇಜಸ್ವಿ , ಕುವೆಂಪು, ಮತ್ತು ಬೇಂದ್ರೆಯವರ ಕವನಗಳೂ ತುಂಬ ಇಷ್ಟ. ಕೊನೆಯದಾಗಿ ಆಧುನಿಕ ಬರವಣಿಗೆ ಯಲ್ಲಿ ರವಿ ಬೆಳಗೆರೆ ಯವರ ಅತಿ ದೊಡ್ಡ ಅಭಿಮಾನಿ......... |
| Interests | reading |

