Blogger
GURURAJ
On Blogger since: October 2009
Profile views: 1,455

My blogs

About me

GenderMale
IndustryArts
OccupationDRAMA MASTER
LocationKoppal, Karnataka, India
Introduction ನೀನಾಸಂ ಪದವೀಧರರು. ರಾಜ್ಯದ ಬೇರೆ ಬೇರೆ ರಂಗತಂಡಗಳೊಂದಿಗೆ ನಟ, ನಿರ್ದೇಶಕ ಹಾಗೂ ಸಂಘಟಕನಾಗಿ ತೊಡಗಿಕೊಂಡಿದ್ದು, 30 ವರ್ಷಗಳಿಂದ ರಂಗ ಚಟುವಟಿಕೆಗಳಲ್ಲಿ ತೊಡಗಿಕೊಂಡು ಕಳೆದ 16 ವರುಷಗಳಿಂದ ನಾಟಕ ಶಿಕ್ಷಕರಾಗಿ ಕೊಪ್ಪಳ ಜಿಲ್ಲೆಯ ಜಹಗೀರ ಗುಡದೂರ ಪ್ರೌಢಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಕ್ಕಳ ಕ್ರಿಯಾಶೀಲ ಚಟುವಟಿಕೆಗಳನ್ನು ಹೊರ ಹಾಕುವ ಕಾರ್ಯ ನಿರಂತರವಾಗಿ ಮಾಡುತಲಿದ್ದಾರೆ. ಮಕ್ಕಳ ರಂಗಭೂಮಿಗೆ ಹೊಸ ಚೈತನ್ಯ ತುಂಬುವ ಕಾಯಕ ಮಾಡುತ್ತಿರುವ ನಿರ್ದೇಶಕರು ಮಕ್ಕಳ ರಂಗಭೂಮಿ ಪ್ರತಿಯೊಂದು ಮಗುವಿಗೆ ತಲುಪಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
InterestsTheater, Literature,
Favorite moviesCharlie Chaplin Series
Favorite musicFolk and all type of Music
Favorite booksTheater, Literature, Children Related
Google apps
Main menu