Blogger
Ranjan
On Blogger since: May 2011
Profile views: 575

My blogs

About me

GenderMale
Introductionಕೇವಲ ಒಂದು ಕಾಗದ ದೋಣಿ. ಚಲಿಸಲು ಹಾಯೆಯಿಲ್ಲ ಉಗಿಬಂಡಿಯಿಲ್ಲ ಸಮುದ್ರದ ಅಲೆಗಳ ಜೊತೆಗೆ ಮಾತ್ರ ಪಯಣ. ದಿಕ್ಕು ದೆಸೆಯಿಲ್ಲ , ನಿರ್ದಿಷ್ಟ ಗುರಿಯಿಲ್ಲ ಸಾಗರದಲೆ ಎಲ್ಲಿ ತಲುಪಿಸಿತ್ತದೋ ಅದೇ ಲೋಕಸಂಚಾರ. ಗೀಚಿದ್ದೇ ಅಕ್ಷರ ಬರೆದದ್ದೇ ಲೇಖನ. ಯಾವುದೇ ವಿಷಯಬಂಧನವಿಲ್ಲ. ಮನಸಿಗೇನು ತೋಚಿತ್ತೋ ಪುಟಕ್ಕಿಳಿಸುವುದೇ ಕಾಯಕ. ದೇಶ ಕಾಲಗಳ ನಿರ್ಭಂಧವಿಲ್ಲ. ಬೇಕಾದಾಗ ಇತಿಹಾಸದಾಳಕ್ಕೆ ಧುಮುಕಿ ಕಳೆದುಹೋದ ಮುತ್ತು ಹವಳಗಳ ಉತ್ಕನನ, ಆಕಾಶದೆತ್ತರಕ್ಕೊ ಜಿಗಿದು ತಾರೆಗಳ ಅನ್ವೇಷಣೆ. ವರ್ತಮಾನಗಳ ಏರಿಳಿತಗಳದ್ದೂ ಗೆರೆ ಬರೆ. ಬರವಣಿಗೆಯ ಸಮುದ್ರಯಾನಕ್ಕೊಂದು ನೀರಿಗಿಳಿದ ಒಂದು ಕಾಗದ ದೋಣಿ
InterestsHistory, Astonomy, Vedanta, Spiritual, Politics, Current Affairs, Science
Google apps
Main menu