Blogger
ವಸಂತ
On Blogger since: May 2007
Profile views: 6,388

My blogs

Blogs I follow

About me

GenderMale
IndustryTechnology
LocationBengaluru, Karnataka, India
Introductionನಾನು ನಿಮ್ಮಲ್ಲೇ ಒಬ್ಬ. ಹುಟ್ಟಿದ್ದು ಕರಾವಳಿ, ಬೆಳೆದಿದ್ದು, ಓದಿದ್ದು ಉತ್ತರ ಕರ್ನಾಟಕ, 11 ವರ್ಷಗಳ ಹಿಂದೆ ಅನ್ನ ಹುಡುಕಿ ಬಂದು ಸೇರಿದ್ದು ಬೆಂಗಳೂರೆಂಬ ಕೆಂಪೇಗೌಡರ ಊರಿಗೆ. ನನ್ನ ಆಸಕ್ತಿಯ ವಿಷಯಗಳು: ಪ್ರಜಾ ತಂತ್ರ, ಒಕ್ಕೂಟ ವ್ಯವಸ್ಥೆ, ಭಾಷಾ ನೀತಿ, ಎಕನಾಮಿಕ್ಸ್, ಸೋಷಿಯಾಲಜಿ, ಕನ್ನಡ ಚಿತ್ರರಂಗ, ಭಾಷ ವಿಜ್ಞಾನ, ಕನ್-ಸ್ಯುಮರಿಸಂ, ಕನ್ನಡ ಪತ್ರಿಕೋದ್ಯಮ, ಕನ್ನಡ ಟಿವಿ ಮಾಧ್ಯಮ, ತಾಯ್ನುಡಿ ಕಲಿಕೆ, ಕರ್ನಾಟಕ ಸಂಗೀತ, ತಂತ್ರಜ್ಞಾನ, ಇತಿಹಾಸ, ಪ್ರವಾಸ,ಫೋಟೋಗ್ರಾಫಿ. ಇಷ್ಟು ಸಾಕು ನನ್ನ ಪರಿಚಯದಲ್ಲಿ..
Interestsಆಡು ಮುಟ್ಟದ ಸೊಪ್ಪಿಲ್ಲ ಅನ್ನೋ ಹಾಗೇ, ನನಗೆ interest ಬರದ ವಿಷಯಗಳು ಬಲು ಕಡಿಮೆ.
Favorite moviesಮನಸಾರೆ,ಮುಂಗಾರು ಮಳೆ, ಬಂಧನ, ಎರಡು ಕನಸು, ಸುಪ್ರಭಾತ, ಮಯೂರ. ಅಣ್ಣಾವ್ರ ಎಲ್ಲ ಚಿತ್ರಗಳು. ಇಂಗ್ಲಿಷ್ ಅಲ್ಲಿ Cast Away, Forrest Gump, Tom Hanks ಅವರ, Majid Majidi ಅವರ ಹೆಚ್ಚಿನ ಎಲ್ಲ ಸಿನೆಮಾಗಳು.
Favorite booksWhy growth matters, Moral limits of Markets, Why nations fail, Social Change in Modern India, ಹೊಸ ವಿಚಾರಗಳು by ತೇಜಸ್ವಿ
Google apps
Main menu