Blogger
minchulli
On Blogger since: April 2009
Profile views: 922

My blogs

About me

GenderFemale
IndustryHuman Resources
Occupationಅಮ್ಮ = Full Time Mom
Locationಬೆಂಗಳೂರು, ಕರ್ನಾಟಕ, India
Introductionಹೆಚ್ಚು ಓದಿಲ್ಲ… ಹೆಚ್ಚು ಬರೆದಿಲ್ಲ… ಸಾಹಿತ್ಯ, ಸಂಗೀತ ಇಷ್ಟ. ತಕ್ಕ ಮಟ್ಟಿಗೆ ಬರೆಯಲು ಬರುತ್ತದೆ… ಹಾಡಲು ಬರುವುದಿಲ್ಲ… ಓದಿದ್ದು ಇಂಗ್ಲಿಷ್ ಸಾಹಿತ್ಯ, ಪತ್ರಿಕೋದ್ಯಮ, ಮನಶ್ಶ್ಯಾಸ್ತ್ರ; ಮಾಡ್ತಿರೋದು ಬಿಸಿನೆಸ್. ಇದ್ದ ಓದು ಬರವಣಿಗೆ ಎರಡೂ ಈಗ ನೆಲಕಚ್ಚಿದೆ. (ಮದುವೆಗೆ ಮೊದಲು ಪ್ರೇಮ ಪತ್ರ ಬರೆದಿದ್ದೇ ಕೊನೆಯ ಪ್ರಯತ್ನ) ಹುಟ್ಟಿ ಬೆಳೆದದ್ದು ಬೆಳ್ತಂಗಡಿ ಬಳಿ. ಮದುವೆಯಾಗಿದ್ದು ಕುಪ್ಪಳ್ಳಿಯ ಬಳಿಗೆ. ಸದ್ಯ ಬೆಂಗಳೂರಿನಲ್ಲಿ ವಾಸ. ಬ್ಲಾಗ್ ಆರಂಭಿಸಿದ್ದು ನನ್ನ ಬರಹಗಳ ಪ್ರಕಟಣೆಗಿಂತ ಹೆಚ್ಚಾಗಿ ಸ್ನೇಹದ ಸಂಬಂಧ… ಸಂಪರ್ಕಕ್ಕೆ.. ಯಾವ ವೇಗದಲ್ಲಿ ಬರೆಯಲಾಗುತ್ತದೋ ಗೊತ್ತಿಲ್ಲ… ಸಿಕ್ಕಿದ ಸಮಯ ಸ್ವಲ್ಪವೂ ಹಾಳು ಮಾಡದೆ ಬರೆಯುವ ಭರವಸೆ ಮಾತ್ರ ನೀಡಬಲ್ಲೆ. ಅದನ್ನು ನೀವು ನಂಬಬೇಕು ಅಷ್ಟೆ !!!!! - ‘ಶಮ’, ನಂದಿಬೆಟ್ಟ
InterestsEarly Childhood
Google apps
Main menu