ಹೆಸರು:ಪ್ರದೀಪ
My blogs
| Gender | Male |
|---|---|
| Industry | Technology |
| Location | Rochester, NY, United States |
| Introduction | ಹುಟ್ಟಿದ್ದು ಕೋಲಾರ..ಸೇರಿದ್ದು,ಓದಿ ಬೆಳೆದೆದ್ದು "ಮೈಸೂರು ಮಿತ್ರ"ರೊಂದಿಗೆ! ಹೊಟ್ಟೆಪಾಡಿಗಾಗಿ ಸೇರಿದ್ದು "ಹಾಯ್ ಬೆಂಗಳೂರು". ಕನ್ನಡದ ಅಭಿಮಾನಿ.ಅಭಿಮಾನಿ ಎನ್ನುವುದಕ್ಕಿಂತ ಸ್ವಾಭಿಮಾನಿ ಎನ್ನಬಹುದು. |
| Interests | ಬಹಳ ಆಸಕ್ತಿಗಳಿವೆ..ಓದುವುದು, ಸಿನೆಮಾ ನೋಡುವುದು,ರಾಜಕೀಯ,ಸುತ್ತುವುದು ಹೀಗೆ ಹಲವಾರು ಆಸಕ್ತಿಗಳು.. |
| Favorite movies | ನಮ್ಮ ಅಣ್ಣಾವ್ರ ಎಲ್ಲಾ ಚಲನಚಿತ್ರಗಳು. ಹಳೆಯ ಕನ್ನಡ ಮತ್ತು ಹಿಂದಿ ಚಲನಚಿತ್ರಗಳು ಅಚ್ಚುಮೆಚ್ಚು. ಇಂಗ್ಲಿಷಿನ ೭೦-೨೦೦೦ ರ ದಶಕದ ಕ್ಲಾಸಿಕ್ ಸಿನಿಮಾಗಳು,ಅದರಲ್ಲೂ ಗಾಡ್ ಫಾದರ್ ನನ್ನ ಫ಼ೀವರೆಟ್. |
| Favorite books | ಕನ್ನಡದ ಪುಸ್ತಕಗಳು ಅಚ್ಚುಮೆಚ್ಚು. ಭೈರಪ್ಪನವರ ಎಲ್ಲಾ ಕಾದಂಬರಿಗಳು, ಕುವೆಂಪುರವರ ಮಲೆಗಳಲ್ಲಿ ಮದುಮಗಳು,ಕಾನೂರು ಹೆಗ್ಗಡತಿ. ತ.ರಾ.ಸು.ರವರ ನಾಗರಹಾವು,ಹಂಸಗೀತೆ. ನಮ್ಮ ಪೂರ್ಣಚಂದ್ರ ತೇಜಸ್ವಿರವರ ಜುಗಾರಿ ಕ್ರಾಸ್, ಕಾರಂತರ ಬೆಟ್ಟದ ಜೀವ,ಮೂಕಜ್ಜಿಯ ಕನಸುಗಳು,ಚೋಮನ ದುಡಿ. ನಾರಾಯಣನ್ ರವರ ಎಲ್ಲಾ ಕಥೆಗಳು..ಮಾಲ್ಗುಡಿ ಡೇಸ್ ನನ್ನ ಫ಼ೀವರೆಟ್.. ಹೀಗೆ ಹೇಳುತ್ತಾ ಹೋಗಬಹುದು! |
