ಅವೀನ್

My blogs

Blogs I follow

About me

Gender MALE
Industry Engineering
Occupation ಯೂನಿಕ್ಸ್ ಅಡ್ಮಿನ್
Location Bangalore, Karnataka, India
Links Audio Clip
Introduction ನನ್ನೊಡನೆ ಕೆಲ ಕಾಲ ಕಳೆದ ತಕ್ಷಣ ನಿಮಗನ್ನಿಸುವುದು ನಾನು ಹೆಚ್ಚೇ ಅಂತರ್ಮುಖಿ. ಆದರೆ ಕಾಲ ಕಳೆದಂತೆ ನಿಮ್ಮ ಅಭಿಪ್ರಾಯ ಬದಲಾಗಿರುತ್ತದೆ. ನಾನೊಬ್ಬ ಸ್ನೇಹಪರ, ವೃತ್ತಿಪರ, ಹೆಚ್ಚೇ ತರಲೆ.. ಕೊಂಚ ಪೆದ್ದು.. ಕೊಂಚ ಬುದ್ದಿವಂತ."
Favorite Movies ಚಾಂದಿನಿ ಬಾರ್, ನೋ ಮ್ಯಾನ್ನ್ಸ್ ಲ್ಯಾಂಡ್, ಲಯ್ಫ್ ಇಸ್ ಬ್ಯೂಟಿಫುಲ್, ಓನ್ ಫೈನ್ ಡೇ. ಡೌನ್ ಫಾಲ್, ಮ್ಯೂಸಿಕ್ ಅಂಡ್ ಲಿರಿಕ್ಸ್
Favorite Music ಎಲ್ಲಾ ಹಾಡು, ಹಸೆಗಳು ನನಗಿಷ್ಟ. ಮುಖ್ಯವಾಗಿ ಭಾವಗೀತೆಗಳು, ಜನಪದ ಗೀತೆಗಳು.
Favorite Books ಎಸ್ ಎಲ್ ಭೈರಪ್ಪನವರ ಎಲ್ಲಾ ಕೃತಿಗಳು [ಮುಖ್ಯವಾಗಿ "ಪರ್ವ"], ಡ್ಯಾನ್ ಬ್ರವ್ನ್ ನ " ಡಾವಿಂಚಿ ಕೊಡ್".. ಇನ್ನೊ ಹತ್ತು ಹಲವು