ವಿಜಯ್ ಕುಮಾರ್. ಎಂ.
My blogs
| Gender | Male |
|---|---|
| Industry | Transportation |
| Occupation | Order Fulfillment/Logistics Executive |
| Location | Bangalore, ಕರ್ನಾಟಕ, India |
| Introduction | ನಾನೊಬ್ಬ ಪಧವೀಧರ, ತುಂಬಾನೇ ಭಾವುಕ, ಬೇಗನೇ ಸಿಟ್ಟಿಗೆಳುವಂಥ ಸ್ವಭಾವದವನು, ಆದರೆ ಹೃದಯ ಮಾತ್ರ ಹೂವಿನಷ್ಟೇ ಮೃದು. ನನ್ನೊಳಗೂ ಒಬ್ಬ ಬರಹಗಾರನಿರುವನೇನೋ ಅನ್ನೋ ಅನುಮಾನ ನನ್ನನ್ನೇ ಕಾಡಿದಾಗ ಹುಟ್ಟಿದ್ದೇ ಈ 'ಬ್ಲಾಗ್ ಸ್ಪಾಟ್'ನ ಜನನ. ಅದಕ್ಕೆ ನನ್ನ ಅನುಭವಗಳನ್ನೆಲ್ಲಾ ಈ 'ಬ್ಲಾಗ್ ಸ್ಪಾಟ್'ನ ಮೂಲಕ ತಮಗೆಲ್ಲಾ ಉಣಬಡಿಸುತ್ತಿದ್ದೇನೆ. ನೀವೆಲ್ಲರೂ ಈ ನನ್ನ ರಸದೌತಣವನ್ನು ಸವಿಯಬೇಕಾಗಿ ವಿನಂತಿ. ಅಂದಹಾಗೆ ನನ್ನ ಬಗ್ಗೆ ಹೇಳಿಕೊಳ್ಳೋಕೆ ಮತ್ತೇನೂ ಇಲ್ಲಾ ಅಂದ್ಕೊಂಡಿದೀನಿ, ಇದ್ರೆ ಖಂಡಿತ ನಿಮ್ಮೊಂದಿಗೆ ಹಂಚ್ಕೋತೀನಿ. ನಿಮ್ಮವನೇ, ವಿಜಯ್ |
| Interests | ಕ್ರಿಕೆಟ್ ಆಡುವುದು, ಚೆಸ್ಸ್ ಆಡುವುದು, ಟೇಬಲ್ ಟೆನ್ನಿಸ್ ಆಡುವುದು, ಓದುವುದು, ಸಿನಿಮಾ ನೋಡುವುದು ಇತ್ಯಾದಿ |
| Favorite movies | ಒಲವು ಗೆಲುವು, ಹುಚ್ಹ, ದುನಿಯಾ ಇತ್ಯಾದಿ |
| Favorite music | ಹಿಂದೂಸ್ತಾನಿ ಸಂಗೀತ, ಪಾಪ್, ಕರ್ನಾಟಕ ಸಂಗೀತ ಇತ್ಯಾದಿ |
| Favorite books | ನನ್ನ ಪ್ರೀತಿಯ ಹುಡುಗಿ-ನಾಗತಿಹಳ್ಳಿ ಚಂದ್ರಶೇಖರ್, ಅಂಚು, ದಾಟು-ಎಸ್.ಎಲ್. ಭೈರಪ್ಪ, ಖಾಸ್ ಬಾತ್-ರವಿ ಬೆಳಗೆರೆ, ಯಶಸ್ಸಿಗೆ ರಾಜ ಮಾರ್ಗ-ಡೇಲ್ ಕಾರ್ನೆಗಿ ಇತ್ಯಾದಿ |
