Blogger
ಅಮೃತಾ ಹೆಗಡೆ
On Blogger since: October 2010
Profile views: 1,325

My blogs

About me

GenderFemale
IndustryCommunications or Media
OccupationMedia
LocationBangalore, Karnataka, India
Introductionನಾನು ಭಾವ ಜೀವಿ. ಆದರೆ ಕೆಲವೊಮ್ಮೆ ಭಾವನೆಗಳೊಂದಿಗಿನ ಸಂಘರ್ಷಗಳೇ ಸವಾಲಾಗಿಬಿಡುತ್ತವೆ...! ನಾನು ನನ್ನ ಮನಸಿನೊಂದಿಗೆ ಮಾತನಾಡುವುದೇ ಜಾಸ್ತಿ. ಕಲ್ಪನೆ, ಕನಸುಗಳೊಂದಿಗೆ ಕಾಲ ಕಳೆಯುವುದೇ ನನ್ನ ಹವ್ಯಾಸ. ಸ್ನೇಹ ಜೀವಿ. ಕೆಲವೊಮ್ಮೆ ಮೂಡಿ.! ಹುಟ್ಟಿ ಬೆಳೆದಿದ್ದೆಲ್ಲ ಮಲೆನಾಡ ತೊಪ್ಪಲಿನಲ್ಲಿ. ಇರುವುದು ಬೆಂಗಳೂರು ಮಹಾನಗರದಲ್ಲಿ. ಪತ್ರಿಕೋದ್ಯಮ, ಸಾಹಿತ್ಯ ನನ್ನ ಇಷ್ಟದ ಕ್ಷೇತ್ರ. ಈಗ ಪ್ರೀತಿಯ ಗಂಡನ ನಲ್ಮೆಯ ಮಡದಿ. ಮುದ್ದಿನ ಮಗನಿಗೆ ಅಕ್ಕರೆಯ ಅಮ್ಮ. ಮನೆಯೆಂಬ ರಾಜ್ಯಕ್ಕೆ ನಾನೇ ರಾಣಿ. ಬದುಕೆಂಬ ಮಹಾ ನದಿಯಲ್ಲಿ ಭರವಸೆಯೆಂಬ ದೋಣಿಯೇರಿ ಖುಷಿಯಿಂದ ತೇಲುತ್ತಿರುವ ಸಾಮಾನ್ಯ ಹುಡುಗಿ ನಾನು.
Interestsಕನ್ನಡ
Google apps
Main menu