Blogger
ರಜನಿ ಹತ್ವಾರ್
On Blogger since: June 2010
Profile views: 986

My blogs

Blogs I follow

About me

GenderFemale
IndustryAccounting
Locationಬೆಂಗಳೂರು, ಕರ್ನಾಟಕ
Introductionಯಾವುದೇ extreme ಗಳಲ್ಲಿ ಬದುಕದ, ವಾಸ್ತವತೆಯೊಂದಿಗೆ ಬೆಸೆದು ಕೊಂಡೇ ಭಾವಯಾನ ಮಾಡುವ ಸರಳ, ಸಹಜ, ಸಾಧಾರಣ ಜೀವಿ. 'ತರ್ಕ' ನನ್ನ ಮೂಲ ಸ್ವಭಾವವಾದ್ರು, ತರ್ಕಕ್ಕೂ ಮೀರಿದ ಸಂಗತಿಗಳೆಡೆಗೆ ಗೌರವ ಬೆರೆತ ಕುತೂಹಲದ ನೋಟ. ಮನಸ್ಸೆಂಬ ಮರ್ಕಟ ಯಾವುದೇ ಮರದ ಟೊಂಗೆಗೆ ಜೋತಾಡಿ ಬಂದ್ರೂ, ಕಡೆಯದಾಗಿ ವಿರಮಿಸೋದು ಆಧ್ಯಾತ್ಮ ಅನ್ನೋ ಮಹಾವೃಕ್ಷದ ಅಡಿಯಲ್ಲೇ. ನನ್ನ ಪಾಲಿನ ಹೆಮ್ಮೆಯ ಆಸ್ತಿ ನನ್ನ ಸ್ನೇಹವಲಯ. ಅವರನ್ನೆಲ್ಲ ನನಗೆ ಕೊಡಮಾಡಿದ್ದು ಈ ಸಾಹಿತ್ಯ ಎಂಬೋ ಅಕ್ಷಯಪಾತ್ರೆನೆ. ಅದೇ ರೀತಿ ಸದಾ ಮನಸ್ಸಿನ ಮಂಥನಕ್ಕೆ ಏನಾದರೊಂದು ಮೂಲವಸ್ತು ಒದಗಿಸ್ತಾ ನನ್ನ ಮೆದುಳನ್ನ ಕ್ರಿಯಾಶೀಲವಾಗಿಡೋದು ಅದೇನೇ. ಹಾಗಾಗಿಯೇ ನನ್ನ ಮಟ್ಟಿಗೆ ಸಾಹಿತ್ಯದ ಋಣ ತುಂಬಾ ದೊಡ್ಡದು. ಇನ್ನುಳಿದಂತೆ ನಾನಂದ್ರೆ...ನಾನಷ್ಟೇ.
Google apps
Main menu