ನೂರು ಭಾವಗಳ ಒಂದು ಬಿಂಧು ಸಂಜು
My blogs
Blogs I follow
| Gender | Male |
|---|---|
| Industry | Engineering |
| Occupation | Senior Instrument Designer |
| Location | Doha, Qatar, Qatar |
| Introduction | ನನ್ನ ಬಗ್ಗೆ ಏನು ಹೇಳಲಿ... ಹ್ಞುಂ, ಹೆಸರು - ಸಂಜು ಅಂತಲೇ ಕರೆಯಬಹುದು. ಪೂರ್ಣ ಹೆಸರಿನ ಅಗತ್ಯವಿಲ್ಲ ಅಂದುಕೊಳ್ಳುತ್ತೇನೆ. ಊರು - ತುಮಕುರು ಸಾಹಿತ್ಯದ ಹುಟ್ಟುರು , ಓದು - ಪ್ರಸ್ತುತವಲ್ಲ ಬಿಡಿ, ನನ್ನ ಓದಿಗೂ ನನ್ನ ಅಭಿರುಚಿಗೂ ಎಳ್ಳಷ್ಟೂ ತಾಳ ಮೇಳವಿಲ್ಲ. ಇನ್ನು ಇಲ್ಲಿ ಇಷ್ಟೆಲ್ಲ ಬರೆದಿದ್ದೇನೆಂದು ನನ್ನನ್ನು ಸದಾ ಲವಲವಿಕೆಯಿಂದಿರುವ ಹುಡುಗನೆಂದು ಅಂದುಕೊಂಡರ ನಿಜ ಕಲ್ಲು ಬಂಡೆಯನ್ನು ಸಹ ತಟ್ಟಿ ಮತನಾಡಿಸುವ ಹಂಬಲ . ಹೊಸಬರೊಂದಿಗೆ ಸುಲಭವಾಗಿ ಬೆರೆಯುವುದು, ಮಾತನಾಡಿಸುವುದು, ಜಗತ್ತಿನಲ್ಲೇ ಅತ್ಯಂತ ಸುಲಬದ ಕೆಲಸವೆಂದೆನಿಸುತ್ತದೆ ನನಗೆ. ಯಾವುದಾದರು ಗಿಡ, ಮರ, ಹಕ್ಕಿ ಇವುಗಳನ್ನು ನೋಡಿಕೊಂಡು ದಿನಗಟ್ಟಲೆ ಬೇಕಾದರೂ ಮೌನವಾಗಿ ಅವುಗಳೊಂದಿಗೆ ಮಾತನಾಡುತ್ತ ಕುಳಿತುಬಿಡುತ್ತೇನೆ. ಪುಸ್ತಕ ಕೈಯಲ್ಲಿದ್ದರ೦ತೂ ಸೈ, ಹೊತ್ತು ಸರಿದದ್ದೇ ತಿಳಿಯುವುದಿಲ್ಲ.ಚಿತ್ರ ಬಿಡೀಸುವುದು, ಸ್ವಲ್ಪ ಗಿಟಾರ , ಸ್ವಲ್ಪ ಕೊಳಲು ನುಡಿಸುತ್ತೆನೆ, ಕೊಂಚ ಭಾವನತ್ಮಕ ವ್ಯಕ್ತಿ , ಸಿನಮಾದಲ್ಲಿ ಕೆಟ್ಟವ ಕೊನೆಯಲ್ಲಿ ಒಳೆಯವ ಆದ್ರು ನನ್ನ ಕಣ್ಣನಿಲ್ಲಿ ನೀರು ಜಿನುಗತ್ತದೆ , ಒಟ್ಟಿನಲ್ಲಿ ಸಾಹಿತ್ಯಿಕವಾಗಿ ಅಂಬೆಗಾಲಿಡುತ್ತಿರುವ ಜೀವನದ ನಿರಂತರ ವಿದ್ಯಾರ್ಥಿ. |
| Interests | Writitng, painting , listening musics , some time singing |

