Blogger
ಗುರುನಾಥ ಬೋರಗಿ
On Blogger since: April 2012
Profile views: 253

My blogs

About me

GenderMale
Introductionನನ್ನ ಹೆಸರು ಗುರುನಾಥ ಬೋರಗಿ.ಹುಟ್ಟಿದ್ದು, ವಿಜಾಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬೋರಗಿ ಎಂಬ ಪುಟ್ಟ ಗ್ರಾಮದಲ್ಲಿ.ಓದಿದ್ದು ಚಿತ್ರಕಲೆ.ಸೆಳೆದದ್ದು ಪತ್ರಿಕೋದ್ಯಮ ಮತ್ತು ಸಾಹಿತ್ಯ.ಕರ್ನಾಟಕದ ಹಲವು ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ.ಅವುಗಳಲ್ಲಿ ಹಾಯ್ ಬೆಂಗಳೂರ್ ಮತ್ತು ಓ ಮನಸೇ ಪತ್ರಿಕೆಗಳು ನನ್ನ ಕಲಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಿದ ಪತ್ರಿಕೆಗಳು.ನನ್ನ ಪರಮಗುರು ರವಿ ಬೆಳಗೆರೆಯೊಂದಿಗೆ ಕಳೆದ ೫ ವರ್ಷಗಳು ನನ್ನ ಜೀವನದ ಅವಿಸ್ಮರಣೀಯ ದಿನಗಳು.
Google apps
Main menu