Blogger
ಹಳ್ಳಿ ಹುಡುಗ ತರುಣ್
On Blogger since: April 2010
Profile views: 1,945

Blogs I follow

About me

GenderMale
IndustryTechnology
Occupationಕಂಪ್ಯೂಟರ್ ಮುಂದೆ ಕೂತು ದುಡ್ಡಿಗಾಗಿ ಬೇರೆ ದೇಶದವರಿಗೆ ದುಡಿಯುವ - ಹೈಟೆಕ್-ಜಿತಗಾರ -- Software Engg.
Locationರಾಮನಗರ, ಕಸ್ತೂರಿ ನಾಡು ಕರ್ನಾಟಕ
Introductionಒಂದೇ ಜೀವನ, ಬದುಕು ಬಿಡೋಣ... ನನ್ನೀ ಪುಟ್ಟ ಮನಸಿನ ಅಸೆಯಿದು. ಮತ್ತೇನಾದರು ನನ್ನ ಬಗ್ಗೆ ಹೇಳೊಣವೆಂದರೆ, ಹೇಳುವುದೇನು - ನನ್ನದೊಂದು ಜೀವ, ಅದಕೊಂದು ಭಾವ, ತುಂಬಿ ತುಳುಕುತ್ತೀರುವ ಮೊಹಾ, ನನ್ನಾಸೆ ನೂರಾರು, ಅದರೆ ಕೆಳುವವರು ಯಾರು.. ?? Email: tharunkumar84@gmail.com
Interestsಹಹಹಹ... ಎನ್ ಇದೆ... ಎನ್ ಹೆಳ್ಬೆಕು ಅಂತ ಗೊತ್ತಾಗ್ತಿಲ್ಲಾ... ಇಂಗಿತಜ್ಞಾನವಿಲ್ಲದ ಬಂಧು ಪರಿವಾರ । ಹಂಗಿಸುವ ಛಲವುಳ್ಳ ಸತಿಪುತ್ರಸಖರು ।। ಬಂಗಾರದಸಿ ಚುಚ್ಚೆ ಸಿಂಗರದ ಬೊಟ್ಟೆನುವ । ಮಂಗಬುದ್ಧಿಯ ಜನರು ಮಂಕುತಿಮ್ಮ ।।
Favorite moviesಕಸ್ತುರಿ ನಿವಾಸ,SWADES,CAST AWAY, FOREST GUMP...........
Favorite musicಮನಸಿಗೆ ಮದುರವಾದ ಸಂಗೀತ ಯಾವುದಾದರು ಸರಿ... ಚಿಂತೆ ಏತಕೆ ನಲ್ಲನೆ..
Favorite booksಜುಗಾರಿ ಕ್ರಾಸ್, ಕರ್ವಲ್ಹೊ,ಚಿದಂರ ರಹಸ್ಯ, ಪರಿಸರದ ಕತೆ(ಸಣ್ಣ ಕತೆಗಳು),ಕಿರಗೂರಿನ ಗಯ್ಯಾಳಿಗಳು,ನಿಗುಡ ಮನುಸ್ಯರು - ಪೂರ್ಣಚಂದ್ರ ತೇಜಸ್ವಿ, ಪರ್ವ,ಧಾಟು,ವಂಶವೃಕ್ಷ, ನಾಯಿ ನೆರಳು - ಎಸ್. ಎಲ್. ಭೈರಪ್ಪ. ಸಂಧ್ಯಾರಾಗ - ಅ.ನ.ಕೃ, ದಾಸಕೂಟ - ಬೀchi... ಮತ್ತಷ್ಟು ಪುಸ್ತಕಗಳು quenalli ಇವೆ... ಓದಿದ ನಂತರ ಹೆಳ್ತಿನಿ.
Google apps
Main menu