ಚೇತನ್
My blogs
| Gender | Male |
|---|---|
| Location | ಬೆಂಗಳೂರು |
| Introduction | ನಾನು ಮಲೆನಾಡಿನ ಹುಡುಗ, ಮಲೆನಾಡಿನಲ್ಲಿ ಪ್ರಾಥಮಿಕ ಅಭ್ಯಾಸ ಮಾಡಿ ಕರಾವಳಿಯಲ್ಲಿ ಪದವಿ ಪೂರ್ವ ಮುಗಿಸಿ ತದನಂತರ ಬಯಲುಸೀಮೆಯಲ್ಲಿ ಪದವಿಯನ್ನು ಮುಗಿಸಿ ಈಗ ರಾಜಧಾನಿಯಲ್ಲಿ ಜೀವನ ಸಾಗಿಸುತ್ತಿದ್ದೇನೆ. ನನ್ನ ಜೀವನದಲ್ಲಿ ನಡೆದ ಘಟನೆಗಳ ಪರಿಚಯ ಮತ್ತು ಮನಸ್ಸಿಗೆ ತೋಚಿದ್ದನ್ನು ಇಲ್ಲಿ ವ್ಯಕ್ತಪಡಿಸುವ ಬಯಕೆಯಲ್ಲಿ.... |
| Interests | ಚಾರಣ, ಕಾದಂಬರಿಗಳನ್ನು ಓದುವುದು, ಕಥೆ, ಕವನಗಳನ್ನು ಬರೆಯುವುದು, ಹರಟೆ ಹೊಡೆಯುವುದು |
| Favorite books | ಕರ್ವಾಲೊ, ಅಬಚೂರಿನ ಪೋಸ್ಟಾಫಿಸ್, ಅನ್ವೇಷಣೆ, ಡಾಲರ್ ಸೊಸೆ, ಸಾರ್ಥ, ಮರಳಿ ಮಣ್ಣಿಗೆ,ಮಂದ್ರ, ಪರ್ವ, ಚಿದಂಬರ ರಹಸ್ಯ,ಮುಸ್ಸಂಜೆಯ ಮಾತು, ಗೆಜ್ಜೆಪೂಜೆ |
