Blogger
ನಾಗರಾಜ್ ಜಿ.ಎಂ.
On Blogger since: January 2011
Profile views: 779

My blogs

About me

GenderMale
IndustryAgriculture
Locationಹಿರೇಕುಂಬಳಗುಂಟೆ, ಕರ್ನಾಟಕ, India
Introductionಹೆಚ್ಚು ಓದಲಿಲ್ಲ..ಸಿಕ್ಕಿದ್ದನ್ನು ಓದಿಕೊಂಡವನು.ಮಣ್ಣಿನ ಕಡೆಗೊಂದು ಸೆಳೆತ,ಅಕ್ಷರಗಳೆಡೆ ಮಿಡಿತ ಹಾಗೂ ಸ್ವಲ್ಪ ಜಾಸ್ತಿ ಅನ್ನುವಷ್ಟು ಭಾವುಕತೆ ಇಟ್ಟುಕೊಂಡವನು.ಏಕಾಂತವನ್ನು ಒಂದು ದಿವ್ಯ ಅನುಭೂತಿಯಾಗಿ ಅನುಭವಿಸುವವನು. ಯಾವುದೋ ಹಳ್ಳಿಯ ಎಲ್ಲೋ ಕಾಡಂಚಿನ ಹೊಲದಲ್ಲಿನ ಬದುವಿನ ಮೇಲಿನ ಒಂದು ದೊಡ್ಡ ಗುಂಡಿನ ಕೆಳಗೆ ತನ್ನದೇ ವಿಶ್ವ ನಿರ್ಮಿಸಿಕೊಂಡು ಬದುಕುತ್ತಿರುವ ಯಃಕಶ್ಚಿತ್ ಜೇಡನ ಹುಳುವಿನಂತೆ ಬದುಕು ನೇಯುತ್ತಿರುವವನು. ...ನನ್ನ ಗೆಳೆಯರು ನನ್ನ ಬಗ್ಗೆ ಹೇಳುವಂಥ ಮಾತುಗಳಿವು! ನನ್ನ ಪರಿಚಯಕ್ಕೆ ಇವಿಷ್ಟೆ ಸಾಕೇನೋ...!
Interestsಅಕ್ಷರ ಮತ್ತು ಭೂಮಿ
Favorite moviesಭಾಷೆ,ಪ್ರದೇಶ ಎಂಬ ಯಾವ ಸುಡುಗಾಡು ಬೇಧವಿಲ್ಲದ ಜೀವನ ಪ್ರೀತಿ ಹೊರಸೂಸುವ ಎಲ್ಲವೂ ನನಗಿಷ್ಟ..ಇತ್ತೀಚೆಗೆ ಇರಾನೀ,ಇಂಗ್ಲೀಷ್,ಸ್ವೀಡಿಷ್ ಚಿತ್ರಗಳನ್ನೇ ಜಾಸ್ತಿ ಹಚ್ಚಿಕೊಂಡಿದ್ದೇನೆ.
Favorite musicಇಂಥದ್ದೇ ಅಂತೇನಿಲ್ಲ..ಸುರಿವ ಮಳೆ ಹನಿಯ ಶಬ್ಧವೂ ನನಗೆ ಇಷ್ಟವೇ! ಹೆಚ್ಚಾಗಿ ಹರಿಪ್ರಸಾದ್ ಚೌರಾಸಿಯಾರ ಕೊಳಲು,ಮುಖೇಶನ ಘಜಲ್,ಜಪಾನಿ,ಟಿಬೇಟಿಯನ್ ಸಂಗೀತ ಹೀಗೇ...
Favorite booksಲಿಸ್ಟು ತುಂಬ ದೊಡ್ಡದು..ಯಾಕೆಂದರೆ,ಪುಸ್ತಕಗಳಲ್ಲೇ ಅರ್ಧ ಆಯಸ್ಸನ್ನು ವ್ಯರ್ಥವಾಗಿ ಕಳೆದುಬಿಟ್ಟಿದ್ದೇನೆ..ಅದೊಂದು ವ್ಯಥೆ ನನ್ನನ್ನು ಯಾವಾಗಲೂ ಕಾಡುವಂಥದ್ದು!!
Google apps
Main menu