Blogger
DA RAGHAVENDRA RAO
On Blogger since: November 2010
Profile views: 3,410

My blogs

About me

GenderMale
LocationGOWRIBIDANOOR, KARNATAKA, India
Introduction"ಹಳ್ಳಿಹೈದ" ಈ ಹೆಸರು ಇಡುವುದಕ್ಕೆ ಕಾರಣ ನಾನು ಹುಟ್ಟಿ ಬೆಳೆದುದು ನಮ್ಮ ಉತ್ತರಾ ಪಿನಾಕಿನಿ ನದಿಯ ದಡದಲ್ಲಿ. ತಾಯಿ ಉತ್ತರೆಯ ಸೆರಗು ನಲ್ಲಿ ಬರುವ ೩೧೭ ಹಳ್ಳಿ, ಸುಮಾರು ಹಳ್ಳಿಗಳು ನನಗೆ ಚಿರ ಪರಿಚಿತ. ಈ ಹಳ್ಳಿ ಜನರ ನಡುವೆ ನಾನು ಒಬ್ಬ ಹಳ್ಳಿಹೈದ ನಾಗಿ ಬೆರತು ಹೋಗಿದ್ದೀನಿ. ಇಲ್ಲಿರುವ ಛಾಯಾಚಿತ್ರ ೯೦ ಭಾಗ ನನ್ನ ಹಳ್ಳಿಗಳದು.ಕೆಲವು ಛಾಯಾಚಿತ್ರ ನೋಡಿದಾಗ ತನ್ನದೇ ಆದ ಕಥೆ.... ಹೇಳುತ್ತೆ. "ಹತ್ತೂರು ನೋಡುವ ಮುನ್ನ ಹೆತ್ತೂರು ನೋಡು " ಎಂದು ಹಿರಿಯರು ಹೇಳುತ್ತಾರೆ ಅದನ್ನಾ ಮುಂದುವರಿಸಿದ್ದೇನೆ. ಪ್ರಥಮವಾಗಿ ನನ್ನ ಹವ್ಯಾಸ ಓದು-ಬರಹ. "ಸಾಮ್ರಾಟ್ ಅಶೋಕ" ಕಾದಂಬರಿ ಮತ್ತು "ಅವಳು ಚೆಲುವೆ" ಕಥಸಂಕಲನ ಬರಹಗಳು ಸಾಹಿತ್ಯ ಲೋಕಕ್ಕೆ ಲಗ್ಗೆ ಇಟ್ಟಿವೆ. ಹೆಸರು ಮಾಡಿದೆ.
Interestsphotography,writing, villagevisit
Favorite moviesTOLIPREMA,POKARI,ROCKY,RAMBO,
Favorite musicKANNADA OLD SONGS
Favorite booksBHAGWAT GEETA,VEDAS, OLD INDIAN HISTORY, WORLD HISTORY,ANTARMUKHAM,AANDUNDUBHRMA,SAARTHA,DVG KAGGA,NAAKU TANTI,MUKAJJI KANASUGALU
Google apps
Main menu