Blogger
ಭಾವಜೀವಿ...
On Blogger since: January 2007
Profile views: 2,573

My blogs

About me

GenderMale
IndustryAccounting
Locationಸದ್ಯಕ್ಕೆ ಪುಣೆಯಲ್ಲಿ ವಾಸ, ನನ್ನ ಸ್ವಂತ ಊರು ಶೃಂಗೇರಿಯ ಸಮೀಪದ ಒಂದು ಅಗ್ರಹಾರ, India
Introductionನನ್ನ ಬಗ್ಗೆ ತಿಳಿಯಬೇಕೆಂದರೆ ನನ್ನ ಕವನಗಳನ್ನು ಓದಿ!! ;) ಬರೆಯಬೇಕೆಂದು ಹಂಬಲಿಸಿದವನಿಗೆ, ಕೊನೆಗೆ ನನಗೆ ದಕ್ಕಿದ್ದು ಕವನಗಳು ಮಾತ್ರ. ಅದರಲ್ಲೂ ಸಣ್ಣ ಕವನ/ಚುಟುಕುಗಳು ಹೆಚ್ಚು ಒಗ್ಗಿವೆ. ನನಗೆ ಹೆಚ್ಚಾಗಿ ಕಾಡುವುದು ಮನಸ್ಸು ಹಾಗು ಅದರ ಭಾವನೆಗಳಾದ್ದರಿಂದ ಅವೇ ನನ್ನ ಕವನಗಳಲ್ಲಿ ನಿಮಗೆ ಕಾಣಸಿಗುತ್ತವೆ. ಓದುವ ಹುಚ್ಚು ಅನ್ನುವುದಕ್ಕಿಂತ ಪುಸ್ತಕಗಳೆಡೆಗೆ ಒಂದು ಅನವರತವಾದ ತುಡಿತ, ಬತ್ತದ ಒಲವು! ಅದರಲ್ಲೂ ಆತ್ಮಕಥನಗಳನ್ನು ಓದುವುದೆಂದರೆ ಏನೋ ಒಂಥರ ಖುಶಿ..!! ತೇಜಸ್ವಿ, ಕಾರಂತ, ತರಾಸು, ಭೈರಪ್ಪ, ಯಶವಂತ ಚಿತ್ತಾಲ, ವ್ಯಾಸರಾಯ ಬಲ್ಲಾಳ, ಜಯಂತ ಕಾಯ್ಕಿಣಿ, ನೇಮಿಚಂದ್ರ, ಲಂಕೇಶ್... ಹೀಗೆ ನನ್ನ ಮೆಚ್ಚಿನ ಸಾಹಿತಿಗಳ ಪಟ್ಟಿ ಸಾಗುತ್ತದೆ.. ಭಾವಗೀತೆ, ಹಳೆಯ ಕನ್ನಡ ಹಾಗು ಹಿಂದಿಯ ಚಿತ್ರಗೀತೆಗಳು ಹಾಗು ಉರ್ದು ಗಝಲ್‍ಗಳನ್ನು ಕೇಳುವುದೆಂದರೆ ಬಹಳ ಖುಶಿ!! ಇತ್ತೀಚಿಗೆ ಮೆಹದಿ ಹಸನ್, ಫರೀದಾ ಖಾನ್ನಮ್, ಮುನ್ನಿ ಬೇಗಮ್ ಮುಂತಾದವರ ಗಝಲ್‌ಗಳ ಹುಚ್ಚು ಹತ್ತಿಸಿಕೊಂಡಿದ್ದೇನೆ!
Google apps
Main menu