ಸ್ನೇಹಲೋಕ
My blogs
| Location | Anekal, Bangalore, Karnataka, India |
|---|---|
| Introduction | ಈ ಸ್ನೇಹಲೋಕವೇ ತೀರಾ ವಿಚಿತ್ರ. ವಯಸ್ಸು, ಲಿಂಗ, ಜಾತಿ, ಧರ್ಮ ಎಲ್ಲವನ್ನು ಮೀರಿ ಬೆಳೆಯುವ ಗೆಳೆತನಕ್ಕೆ ಸರಿ ಸಾಟಿ ಗೆಳೆತನವೇ.! ಜೀವನದ ದಾರಿಯ ಅದ್ಯಾವುದೋ ತಿರುವುಗಳಲ್ಲಿ ಸಿಗುವ ಸ್ನೇಹಿತರು ನೆಂಟರಿಗಿಂತ ಆಪ್ತರೆನಿಸಿ ಬಿಡುತ್ತಾರೆ. ಭಾವನಾ ಜೀವಿ ಎನಿಸಿಕೊಳ್ಳುವ ಮನುಷ್ಯ ಹುಟ್ಟಿದಂದಿನಿಂದ ಕೊನೆಯುಸಿರಿರುವ ತನಕವೂ ಸ್ನೇಹಿತರ ತಲಾಶಿನಲ್ಲೇ ಇರುತ್ತಾನಂತೆ. ಇಂಥ ದೋಸ್ತಿಗೊಂದು hats off ಹೇಳಲೇ ಬೇಕು ಅಲ್ವಾ? A friend is someone with whom you dare to be yourself.! |

