Umesh Balikai
My blogs
Blogs I follow
Gender | Male |
---|---|
Industry | Technology |
Occupation | ಸಾಫ್ಟ್‌ವೇರ್ ಇಂಜಿನಿಯರ್ |
Location | ಬೆಂಗಳೂರು, ಕರ್ನಾಟಕ, India |
Introduction | ನಾಮಧೇಯ 'ಉಮೇಶ ಬಾಳಿಕಾಯಿ'. ಬಯಲುಸೀಮೆ ಧಾರವಾಡ ಜಿಲ್ಲೆಯಲ್ಲಿನ 'ಕುಂದಗೋಳ' ಎಂಬ ಊರು ನನ್ನೂರು. ಹುಟ್ಟಿದ್ದು ಕೃಷಿಯಾಧಾರಿತ, ಮಧ್ಯಮವರ್ಗದ, ಸಾಧಾರಣ ಕುಟುಂಬವೊಂದರಲ್ಲಿ. ಇಂಜಿನಿಯರಿಂಗ್ ಓದಲೆಂದು ಸುಮಾರು ಹತ್ತು ವರುಷಗಳ ಹಿಂದೆ ಬೆಂಗಳೂರಿಗೆ ಬಂದವನು ಓದು ಮುಗಿಸಿ ಬೆಂಗಳೂರನ್ನೇ ನನ್ನ ಕರ್ಮಭೂಮಿಯಾಗಿ ಆರಿಸಿಕೊಂಡಿದ್ದೇನೆ. ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್. ಮನಸ್ಸಿಗೆ ತೋಚಿದ್ದನ್ನು ಬರೆಯುವುದು ನನ್ನ ಮೆಚ್ಚಿನ ಹವ್ಯಾಸಗಳಲ್ಲೊಂದು. ಓದು, ಸಂಗೀತ ಕೇಳುವುದು, ಪ್ರವಾಸ ಮತ್ತು ಫೋಟೋಗ್ರಫೀ ಇನ್ನುಳಿದ ಹವ್ಯಾಸಗಳು. ಇನ್ನೂ ಹೆಚ್ಚಿಗೆ ತಿಳಿದುಕೊಳ್ಳಲು ನನ್ನ ಗೂಗಲ್ ಸೈಟ್ (http://sites.google.com/site/umeshsbalikai/) ಗೆ ಭೇಟಿ ಕೊಡಿ. |
Interests | ಸಾಹಿತ್ಯ, ಸಂಗೀತ ಕೇಳುವುದು, ಪ್ರವಾಸ ಮತ್ತು ಫೋಟೋಗ್ರಫೀ |
Favorite movies | ಬೇಸರ ಮೂಡಿಸದ ಎಲ್ಲ ಭಾಷೆಯ ಎಲ್ಲ ತರಹದ ಚಿತ್ರಗಳು. |
Favorite music | ಶ್ರೇಯಾ ಘೋಶಾಲ್ ಹಾಡುಗಳು ಅಂದ್ರೆ ಇಷ್ಟ. ಸಾಮಾನ್ಯವಾಗಿ ಇಂಪಾದ, ಉತ್ತಮ ಸಾಹಿತ್ಯ ಹೊಂದಿದ ಹಾಡುಗಳು ನನಗೆ ಅಚ್ಚುಮೆಚ್ಚು. |
Favorite books | The Monk Who Sold His Ferrari, Men are from Mars Women are from Venus, Rich Dad Poor Dad, Erich Segal's 'Love Story', ಕಿರಗೂರಿನ ಗಯ್ಯಾಳಿಗಳು, ಬೊಮ್ಮನಹಳ್ಳಿಯ ಕಿಂದರಿ ಜೋಗಿ, ... |