Mangunu
My blogs
| Gender | Male |
|---|---|
| Industry | Technology |
| Location | Bangalore, Karnataka, India |
| Introduction | ನನ್ನ ಬಗ್ಗೆ ಹೇಳ್ಕೊಳೋ ಅಂತದ್ದೇನಿದೆ ನನಗೆ ತಿಳಿತಿಲ್ಲ,ಒಂದು ಮಾತಂತು ಸತ್ಯ ಹೆಚ್ಚು ಸಮಯ ನನ್ನದೆ ಆದ ಲೋಕದಲ್ಲಿ ಇರ್ತೀನಿ. ಲೋಕ ಯಾಕ್ ಹೀಗೆ ಜನಕೂಡ ಯಾಕೆ ಹೀಗೆ ಅನ್ನಸತ್ತೆ, ಕೊನೆಗೆ ಇವರೆಲ್ಲ ಬದಲಾಗತಾರ ಕಂಡಿತ ಇಲ್ಲ ಅನ್ನಕೊಂಡು ಸುಮ್ನೆ ಇರ್ತೀನಿ. ಯಾರದೋ ಕೆಲಸಕ್ಕೆ ಭಾರದವನ ಪ್ರತಿಮೆಗೆ ಹಾಲಿನ ಅಭಿಷೇಕ ಮಾಡೋ , ಸಾವಿರ ಸಾವಿರ ಹಣ ಸುರದು ಅದಕ್ಕೆ ಹಾರ ಹಾಕೋ, ಪುಡಾರಿ ಬಂದ್ರೆ ಅವನು ಬ್ರಷ್ಟ ಅಂತ ಗೊತ್ತಿದ್ರು ಅವನು ಕೊಡೋ ಹೆಂಡ ದುಡ್ಡಿನ ಆಸೆಗೆ ತಮ್ಮನ್ನೇ ಮಾರಿಕೊಳೋ,ಮಣ್ಣು ಹೆಣ್ಣಿಗಾಗಿ ಏನು ಬೇಕಾದರು ಮಾಡೋಕೆ ಥಯಾರಾಗಿರೋ ಮಹಾನ್ ಜನಗಳ ಲೋಕದಲ್ಲಿ ನೆಮ್ಮದಿಯಾದರು ಸಿಗೋದು ಹೇಗೆ ಅಂತ ಚಿಂತಿಸೋವ್ರಲ್ಲಿ ನಾನು ಒಬ್ಬ. ನನಗೆ ಕೆಲಸ ಇಲ್ಲದಾಗ ಏನೋ ಗೀಚತಿನಿ ಅದನ್ನೇ ನನ್ನ ಬ್ಲಾಗ್ ನಲ್ಲಿ ಬರ್ದಿದ್ದೀನಿ. ಓದಿಧವರಿಗೆ ಸಿಟ್ಟು ಬರಬಹುದು ಸಂತೋಷಾನು ಆಗಬಹುದು. ಈ ಬರವಣಿಗೆ ಇಂದ ಯಾರನ್ನಾದರು ಮೆಚ್ಚಿಸುವ ಅಥವಾ ನೋಯಿಸುವ ಉದ್ದೇಶ ನನ್ನದಲ್ಲ ಬರಿ ಮನಸಿಗೆ ಬಂದಿದ್ದು ಗೀಚ್ಚಿದ್ದು. |
