Suneel VK

My blogs

Blogs I follow

About me

Gender Male
Industry Accounting
Location Bangalore, Karnataka, India
Introduction I don't know what to write about myself... Born and brought up in Haliyal (North Karnataka) in a Marathi speaking family... ನನ್ನ ಪ್ರಾಥಮಿಕ ಮತ್ತು high ಸ್ಕೂಲ್ ಶಿಕ್ಷಣವನ್ನು ಮುಗಿಸಿ ಧಾರವಾಡ ನತ್ತ ಪ್ರಯಾಣ ಬೆಳೆಸಿ ನನ್ನ ಡೆಗ್ರೀಯನ್ನು ಮುಗಿಸಿದೆನು....ಕಳೆದ ೮ ವರ್ಷಗಳಿಂದ ನಾನು ಬೆಂಗಳೊರಿನಲ್ಲಿ ವಾಸವಾಗಿದ್ದು Oracle ಪ್ರೈವೇಟ್ ಲಿಮಿಟೆಡ್ ನಲ್ಲಿ ಕೆಲಸ ಮಾಡುತ್ತಿರುವೆನು.... ನನಗೆ ಓದುವ ಮತ್ತು ಬರೆಯುವ ಅಭ್ಯಾಸ ಇದ್ದು, ಕನ್ನಡ ಕಾದಂಬರಿಗಳನ್ನು ಓದುತ್ತೇನೆ. ನಾನೊಬ್ಬ ಸಂಘ ಜೀವಿ... ಗೆಳೆಯರೊಡನೆ ಹರಟೆ ಹೊಡೆಯುತ್ತ ತುಂಬಾ ವಿಷಗಯಗಳ ಮತ್ತೆ ಜೀವನದ ಬಗ್ಗೆ ವಿಮರ್ಶೆ ಮಾಡುತ್ತೇವೆ....ಚಿಕ್ಕ ಚಿಕ್ಕ ಕನಸುಗಳನ್ನು ಹೊತ್ತು ಅವುಗಳ ಹುದುಕದತ್ತ ನನ್ನೋದೊಂದು ಪಯಣ....ಇದೆ ನನ್ನ ಕಥೆ..!
Interests Reading books, watching music, movies.....Traveling... want to to travel the world....
Favorite Movies ನನ್ನ ಮೆಚ್ಚಿನ ಫಿಲ್ಮಗಳು ತುಬನೆ ಇವೆ... ನಾನೊಬ್ಬ ಹುಚ್ಹ.. ನೋಡಿದ ಫಿಲ್ಮನ್ನ ಮತ್ತೆ ಮತ್ತೆ ನೋಡ್ತೇನೆ... ಪುಟ್ಟಣ ಕಣಗಾಲ್ ನಿರ್ದೇಶನದ ಎಲ್ಲ ಚಿತ್ರಗಳು ನನಗೆ ಅಚ್ಚು ಮೆಚ್ಚು....ಮಾನಸ ಸರೋವರ, ನಾಗರಹಾವು, ರಂಗ ನಾಯಕಿ, ಮುತ್ತಿನ ಹಾರ, ಎಡಕಲ್ಲು ಗುಡ್ಡದ ಮೇಲೆ, ... ಹಾಗೆಯೆ ರಾಜಕುಮಾರ್ ಚಿತ್ರಗಳು ನನಗೆ ಇಷ್ಟ, ಅವರ ಕಾಮನಬಿಲ್ಲು, ಸನಾದಿ ಅಪ್ಪಣ್ಣ, ಕಸ್ತೂರಿ ನಿವಾಸ...ಇತ್ತೀಚಿಗೆ ನೋಡಿದ ಪರಮಾತ್ಮ ಚಿತ್ರ ಕೂಡ ಅವುಗಳ ಪಾಲಿಗೆ ಸೇರುತ್ತೆ...
Favorite Music All kind of music....
Favorite Books ನನ್ನ ಮೆಚ್ಚಿನ ಪುಸ್ತಕಗಳು ತುಂಬಾನೇ ಇವೆ.. ತರಾಸು ಅವರ ಪಸ್ತಕಗಳು, ಅದರಲ್ಲಿ ನಾಗರ ಹಾವು ನನಗಿಷ್ಟ...ನಾನು ಯಂದಮೂರಿಯವರ ಪುಸ್ತಕಗಳನ್ನು ಓದುತ್ತೇನೆ... ಅವುಗಳಲ್ಲಿ ಅನಂದೊಬ್ರಂಹ, ದುಡ್ಡು -ದುಡ್ಡು, ತುಳಸಿ ಮತ್ತು ತುಳಸಿ ದಳ, ಪ್ರಿಯತಮ ಹಾಗೆ ಪಟ್ಟಿ ಆತನೇ ಮುಂದುವರೆಯುತ್ತೆ... ಇತ್ತೀಚಿಗೆ ಸತ್ಯ ಘಟನೆ ಆಧಾರಿತ ಪುಸ್ತಕಗಳನ್ನು ಓದುತ್ತಿದ್ದೇನೆ. ಮೊದಲನೆಯದಾಗಿ "ನಾನೇಕೆ ಗಾಂಧಿಯನ್ನು ಕೊಂದೆ" ಮತ್ತೆ "ಭೀಮಾ ತೀರದ ಹಂತಕರು".