ವಿಜಯಕುಮಾರ ನರಗುಂದ
| Gender | Male |
|---|---|
| Industry | Communications or Media |
| Occupation | ಜಾಹೀರಾತು ಕಂಪನಿ |
| Location | ಬೆಂಗಳೂರು, ಕರ್ನಾಟಕ, India |
| Introduction | ನಾನು ಒಂಟಿ ಎಂದರೆ ಹೌದು, ಇಲ್ಲಾ ಅಂದರೆ ಇಲ್ಲಾ. ಗುಂಪಿನಲ್ಲಿದ್ದು ಒಂಟಿಯಾಗಿ ಬಿಡುವ ಕಲೆ ನನಗೆ ರೂಢಿಯಾಗಿದ್ದು, ಹೆಗ್ಗಳಿಕೆಯೋ, ಅಗ್ಗಳಿಕೆಯೋ ತಿಳಿಯದು. ಸದಾ ಹೊಸತನ್ನು ಹುಡುಕುವ ಕ್ರೀಯಾಶೀಲ ಮನಸ್ಸು. ಕೊಂಚ ಭಾವುಕ ಹೃದಯ. ಹೇಳಲು ಹೊರಟರೆ ನನ್ನ ಬಗ್ಗೆ ನಾನೇ ತುತ್ತೂರಿ ಊದಿದಂತಾಗುತ್ತೆ. ಕೊನೆಯದಾಗಿ ನಾನೆಂದರೆ ನಾನೇ. ಅಷ್ಟೇ... |
| Interests | ಓದುವುದು, ಬ್ಲಾಗ್ ಬರೆಯುವುದು, ಫೋಟೋಗ್ರಾಫಿ ಮತ್ತು ಇಂಟರ್ ನೆಟ್ ನಲ್ಲಿ ಸಂಚಾರ... |
| Favorite movies | ಏಕಾಂಗಿ, 3ಇಡೀಯಟ್ಸ, ಪರ್ಫ್ಯೂಮ್, 127 ಅವರ್ಸ ಇನ್ನು ಹಲವು.... |
| Favorite music | ಕಿಶೋರ್ ಮತ್ತು ಸೋನು. ಕನ್ನಡದಲ್ಲಿ ಎಸ್.ಪಿ.ಬಿಯವರ ಚಿತ್ರಗೀತೆ ಮತ್ತು ಅಶ್ವಥ್ ಅವರ ಬಾವಗೀತೆಗಳು.... |
| Favorite books | ಆಸಕ್ತಿಯಿಂದ ಓದಿಸುವ ಯಾವುದೇ ಪುಸ್ತಕಗಳಾದರು ಸರಿ. |
