World is beautiful(Gopal)

My blogs

About me

Gender Male
Industry Technology
Occupation Software
Location Cultural capital "Mysore", Kasturi Karnataka, India
Introduction ಗೋಪಾಲ ಸ್ವಾಮಿ.............. ನಮ್ಮ ಊರು,ಅದುವೇ ಮೈಸೂರು.ವೃತ್ತಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್.ಫೋಟೋಗ್ರಫಿ ಅಂದರೆ ತುಂಬಾ ಇಷ್ಟ .ಆಗಾಗ ಕನ್ನಡ ಪುಸ್ತಕಗಳನು ಓದುವ ಹವ್ಯಾಸ.ಮನಸಿಗೆ ಸಂತೋಷ ತರುವ ಎಲ್ಲ ಬಗೆಯ ಹಾಡುಗಳು ಇಷ್ಟ.
Interests ಚೆನ್ನಾಗಿರುವದನ್ನು ಕ್ಯಾಮೆರಾದಲ್ಲಿ ಸೆರೆಯಿಡಿಯುವುದು, ಕಾವೇರಿ ನದಿ ತೀರದಲಿ ಸೂರ್ಯ ಮುಳುಗುವದನ್ನು ಒಳ್ಳೆಯ ಹಾಡು ಕೇಳ್ತಾ ನೋಡೋದು, ಸಿಕ್ಕಾಪಟೆ ಮಾತಾಡೋದು, ಬುಕ್ಸ್ ಓದೋದು, ಹಾರುವ ಪಕ್ಷಿಗಳನು ನೋಡೋದು, ಹಾಡು ಕೇಳೋದು, ಬೀದಿ ಬಸವನ ತರಹ ಅಲೆಯೋದು, ಮರದಲಿ ಬಚ್ಚಿರುವ ಕೋಗಿಲೆನ ಹುಡ್ಕೋದು, ಕ್ರಿಕೆಟ್, ಒಳ್ಳೆಯ ಫಿಲಂ ನೋಡೋದು
Favorite Movies For me, films are more than entertainment...my fav's are- ಅಣ್ಣಾವ್ರುದು(ಸಾಕ್ಷಾತ್ಕಾರ, ಬಂಗಾರದ ಮನುಷ್ಯ, ಮಯೂರ, ಭಕ್ತ ಕುಂಬಾರ, ಜ್ವಾಲಾಮುಖಿ..........), ಚಿಗುರಿದ ಕನಸು, ಮು೦ಗಾರು ಮಳೆ, ಗಾಳಿಪಟ, ಪುಟ್ಟಣ ಕಣಗಾಲ್ ಚಿತ್ರಗಳು, The Gladiator Forest gump, Cindrella man, Blood diamond, Swadesh, Changeling, The Last summarai, Beautiful mind, Bewarchi(Rajesh khanna's), Lagaan 3-Idiot, Tare zameen par, The legend of bhagath singh, halla bol, zameen, Kabhi haa kabhi naa, etc
Favorite Music All melodies irrespective of any language...My fav's(Dr Raj's, SPB, Chitra, Kishore kumra, Bryan Adams, Pink floyd, Latha Mangeskar, scorpions, Instrumental by yanni, kenny G...shreya goshal, ...)
Favorite Books ಮಲೆಗಳಲಿ ಮದುಮಗಳು, ಮಲೆನಾಡಿನ ಚಿತ್ರಗಳು, ಮೂಕಜ್ಜಿಯ ಕನಸುಗಳು, ಚಿಗುರಿದ ಕನಸು, ಕರ್ವಾಲೋ, ಪರಿಸರದ ಕಥೆ, ರುದ್ರಪ್ರಯಾಗದ ಭಯಾನಕ ನರಬಕ್ಷಕ, ಮಹಾಪಲಾಯನ, ಜುಗಾರಿ ಕ್ರಾಸ್... Jim corbett's(Jungle lore, My india)..Tiger Roars by Kenneth Anderson....R.K Narayan's (Swami and Friends, Malgudi days, Waiting for the Mahatma)...etc...