ಅಲೆಮಾರಿಯ ಡೈರಿ ...!
My blogs
| Gender | Male |
|---|---|
| Industry | Government |
| Occupation | Service |
| Location | ಕಾರವಾರ , ಕರ್ನಾಟಕ, India |
| Introduction | ಭೂಮಿ ಎಂಬ ಕ್ಯಾನ್ವಾಸಿನ ಮೇಲೆ ಕಲಾಕಾರನೊಬ್ಬ ಚಿತ್ರಿಸಿದ ಈ ಅಧ್ಬುತವನ್ನು ಅನುಭವಿಸದಿದ್ದರೆ ಬದುಕು ಪೂರ್ತಿಯಾಗುವುದಿಲ್ಲ. ನಿಸರ್ಗವೆನ್ನುವುದು ಕೈಯ್ಯ ಹಿಡಿತಕ್ಕೆ, ತರ್ಕಗಳ ನಿಲುವಿಗೆ ಸಿಗುವ೦ತಹದ್ದಲ್ಲ. ಬೇಕಾದಂತೆ ಬದುಕದಿದ್ದರೆ ಬದುಕಿ ಪ್ರಯೋಜನವಿಲ್ಲ. ಜೀವನ ಒಮ್ಮೆ ಮಾತ್ರ ಈ ಭೂಮಿಯ ಮೇಲೆ. ಕಳೆದ ಸಮಯ ಹಿಂದಕ್ಕೆ ಬಾರದು.. ಬಾರಲಿರುವ ಸಮಯ ನಮ್ಮ ಕೈಯ್ಯಲಿಲ್ಲ. ಅ ಕ್ಷಣ ಮಾತ್ರ ನನ್ನದು... ಕಳೆದುಕೊಂಡಲ್ಲಿ ಸಿಕ್ಕಲಾರದು.. ಸಿಗುವುದನ್ನು ತಪ್ಪಿಸಿಕೊಂಡರೆ ಬದುಕಿ ಪ್ರಯೋಜನವಿಲ್ಲ. |
| Interests | ಪ್ರವಾಸ, ಚಾರಣ, ಛಾಯಾಗ್ರಹಣ, ಬರೆಯುವುದು ( ನಿರ್ದಿಷ್ಟ ವಿಷಯ ವಸ್ತುಗಳಿಲ್ಲ. ಬರೆಯಲು ಯಾವ ವಿಷಯವೂ ವರ್ಜ್ಯವಲ್ಲ.)ಓದು.. ಸುತ್ತಾಟ.. ಕಾಡು -ಮೆದು ..ನದಿ.. ಕೊಳ್ಳ.. ಏಕಾಂತ.. ಇತ್ಯಾದಿ.. |

