ಸಿದ್ಧಸಿರಿಯ ಸೊಬಗು
My blogs
| Introduction | ಅನ್ನ, ಅಕ್ಷರ ದಾಸೋಹದ ಮೂಲಕ ನಾಡಿನ ಜನಮಾನಸದಲ್ಲಿ ನೆಲೆಯಾಗಿರುವ ತುಮಕೂರಿನ ಶ್ರೀ ಸಿದ್ಧಗಂಗಾ ಮಠ ಬರೀ ಧಾರ್ಮಿಕ ಕ್ಷೇತ್ರವಷ್ಟೇ ಅಲ್ಲ, ದಲಿತ, ದರಿದ್ರರು, ಸಮಾಜದ ಎಲ್ಲಾ ಬಗೆಯ ಶೋಷಿತರು ಮಾತ್ರವಲ್ಲ ಜೀವನದಲ್ಲಿ ಸೋತ ಮಂದಿಗೆ ಅಭಯ ಕರುಣಿಸುವ ಶಾಂತಿಧಾಮವೆಂದೇ ಪ್ರಸಿದ್ಧಿ. ಇಂಥ ಅಭಯದ ಮೂಲಸ್ರೋತ ನಡೆದಾಡುವ ದೇವರೆಂದೇ ಮಾನ್ಯರಾದ ಡಾ.ಶ್ರೀ ಶಿವಕುಮಾರ ಸ್ವಾಮೀಜೀ. ೧೦೦ ವಸಂತಗಳಿಂದ ಈ ನಾಡಿನ ಪೂಜನಕ್ಕೆ ಭಾಜನರಾಗಿರುವ ಆ ಮಹಾಯೋಗಿಯ ಕುರಿತಾದ ಕೆಲ ನುಡಿಪುಷ್ಪಗಳು ಈ ಬ್ಲಾಗ್ ಅನ್ನು ಅಲಂಕರಿಸಿವೆ. |
|---|
