Blogger
Pachi
On Blogger since: June 2014
Profile views: 685

My blogs

About me

GenderMale
IndustryHuman Resources
OccupationRecruiter
LocationBangalore, Karnataka, India
Introductionನನ್ನ ಹೆಸರು... ನಿಜವಾಗಲೂ ಅವಶ್ಯಕ ಅನ್ಸತ್ತಾ...??? ಬೇಡ ಬಿಡಿ, ಸಮಯ ಬಂದಾಗ ನಾನೆ ಹೇಳ್ತೀನಿ.. (ಪಚ್ಚಿ ಅನ್ನೋದು ನನ್ನ ಜೀವನಕ್ಕೆ ತುಂಬಾ ಹತ್ತಿರ ಆದವರು, ನನ್ನನು ಪ್ರೀತಿಯಿಂದ ಕರೀತಾ ಇದ್ದ ಹೆಸರು) ವೃತ್ತಿಯಿಂದ ನಾನು Recruiter, ಓದಿದ್ದು MBA in Marketing ಹುಟ್ಟಿದ್ದು, ಬೆಳೆದಿದ್ದು ಎಲ್ಲ ಕರಾವಳಿಯಲ್ಲಿ.. ವಿಶಾಲ ಸಮುದ್ರ ತೀರ, ತುಂಬಿ ಹರಿಯುವ ನದಿಗಳು, ಭೋರ್ಗರೆಯುವ ಜಲಪಾತ, ದಟ್ಟವಾದ ಪಶ್ಚಿಮ ಘಟ್ಟಗಳ ಅರಣ್ಯ, ಮುಗ್ಧ/ನಿಷ್ಕಲ್ಮಶ ಮನಸ್ಸಿನ ಸ್ನೇಹಿತರು ಇವೆಲ್ಲವನ್ನೂ ಬಿಟ್ಟು ಜೀವನೋಪಾಯಕ್ಕಾಗಿ ಬಂದು ಉಳ್ಕೊಂಡಿರೋದು ಬೆಂಗಳೂರು ಎಂಬ ಮಾಯಾನಗರದಲ್ಲಿ.. ಬರವಣಿಗೆ ಬಗ್ಗೆ ಸಾಹಿತ್ಯಿಕ ಜ್ಞಾನ ಇಲ್ಲ, ಆದರೆ ಓದುವ ಹವ್ಯಾಸ ಇದೆ.. ಹವ್ಯಾಸವಾಗಿ Facebook ಹಾಗು ಬ್ಲಾಗ್ ಬರೆಯೋ ಸ್ನೇಹಿತರೇ ನನಗೆ ಪ್ರೇರಣೆ.. ತೋಚಿದ್ದನ್ನು ಗೀಚೋಕೆ ಇದೊಂದು ಪ್ರಯತ್ನ..
InterestsTravelling, Photography, Cooking
Favorite musicHindustani Classical Music & All melodies...
Google apps
Main menu