ಇಬ್ಬನಿಯಹಾಧಿಯಲಿ
My blogs
| Gender | Male |
|---|---|
| Industry | Transportation |
| Location | ಮಲೆನಾಡು, karnataka, India |
| Introduction | ನಮ್ಮ ಊರು ಹೊಸನಗರ ತಾಲೂಕಿನ.ನಗರ ಹೋಬಳಿಯ ಮಳಲಿ(ಗಾಣದಗದ್ದೆ ) ಎಂಬ ಮಲೆನಾಡಿನ ಪುಟ್ಟ ಹಳ್ಳಿ ನಾನು ಓದಿದ್ದು ಬೆಳೆದಿದ್ದು ಎಲ್ಲ ನಮ್ಮೂರಿನಲ್ಲೆ, ಹೊಟ್ಟೆ ಪಾಡಿಗಾಗಿ ಬೆಂಗಳೂರಿನಲ್ಲಿ ತಾತ್ಕಾಲಿಕವಾಗಿ ನೆಲೆಸಿದ್ದೇನೆ . ಹಳೆಯ ನೆನಪುಗಳನ್ನ ಮೆಲುಕು ಹಾಕುದೇ ನನ್ನ ಕಾಯಕ, ಉಳಿದಂತೆ ಕೃಷಿ ಎಂದರೆ ಏನೋ ಕುಷಿ, ಹೊಲ ಉಳುಮೆಯು ಗೊತ್ತಿದೆ.ಊರಿನಲ್ಲಿ ಅಜ್ಜ ಅಜ್ಜಿ . ಅಪ್ಪ ಅಮ್ಮ . ಮನೆ ಸ್ವಲ್ಪ ಜಮೀನು ಇದೆ ಭೂಮಿತಾಯಿ ಎ ನಮ್ಮ ಉಸಿರು(ಬಾಳಿನ ಬೆನ್ನುಹತ್ತಿ ನೂರಾರು ಊರು ಸುತ್ತಿ, ಏನೇನೋ ಕಂಡಮೇಲೆ , ನಮ್ಮೂರೇ ನಮಗೆ ಮೇಲೂ). ಇದು ನನ್ನ ಕಿರು ಪರಿಚಯ |
| Interests | plye criket. watching t v. |

