Blogger
ಉಮಾ ಪ್ರಕಾಶ್
On Blogger since: April 2011
Profile views: 2,105

My blogs

Blogs I follow

About me

GenderFemale
LocationBangalooru, Karnataka, India
Introduction'ಅವಳಿ ಜವಳಿ'ಯ 'ಹಡೆದವ್ವ'ನಾನು; ಈ 'ಕಲಿಗಾಲ'ದಲ್ಲೂ 'ಅತೃಪ್ತಿ' ಕಾಣದ 'ಬಡಪಾಯಿ' ನಾನು; ನನ್ನ 'ಹಿರಿಯ ತಾತ' ಅವರ 'ಕಲ್ಪನಾ ಲಹರಿ' ಯಲ್ಲಿ 'ಭೂದೇವಿಗೆ ನನ್ನ ನಮನ' ಸಲ್ಲಿಸಿದ 'ತ್ಯಾಗಮಯಿ' 'ಹೆಣ್ಣು'! 'ಕಲ್ಪನಾ ಲಹರಿ' ಯಲ್ಲಿ ವಿಹರಿಸುವ 'ಅಂತೆ-ಕಂತೆ' ಗಳಿಗೆ ಕಿವಿಗೊಡದ ದಯಾಮಯ ಭಗವಂತ' ನ ಭಕ್ತೆ , 'ಪ್ರಕೃತಿಯ ಸೌಂದರ್ಯ'' ವನ್ನು ಆಸ್ವಾದಿಸುತ್ತ 'ಹನಿಗವನ' ಬರೆಯುವ ಹವ್ಯಾಸ ಬೆಳೆಸಿ ಕೊಂಡವಳು. 'ಹರಿಕಥಾ ಶ್ರವಣ' ಬಲು ಇಷ್ಟ. ಅಪ್ಪಟ ಕನ್ನಡತಿ, ಕನ್ನಡಮ್ಮನ ಹೆಮ್ಮೆಯ ಕುವರಿ ಎಂದು ಬಹಳ ಹೆಮ್ಮೆ ಇಂದ ಹೇಳಿ ಕೊಳ್ಳುವಾಸೆ. ನನ್ನ ಬರಹ ಬಹಳ ಸರಳತೆ ಇಂದ ಕೂಡಿದೆ. ಈಗಷ್ಟೇ ಅಂಬೆಗಾಲಿಡುತ್ತ, ತೆವಳುತ್ತ, ಪುಟ್ಟ ಕಂದಮ್ಮನ ರೀತಿ ಬರೆಯಲು ಆರಂಭಿಸಿದ್ದೇನೆ. ಒಮ್ಮೊಮ್ಮೆ ಏನಾದರೂ ಸಾಲುಗಳು ಹೊಳೆದ ಕೂಡಲೇ ಬರವಣಿಗೆಗೆ ಮೊರೆ ಹೋಗುವ ಮುನ್ನವೇ 'ಮರೆವು' ಎಂಬ ಕರಾಳ ದೈತ್ಯ ನನ್ನನ್ನು ಆವರಿಸಿ ಎಲ್ಲವನ್ನು ಮರೆಸಿಬಿಡುತ್ತಾನೆ. ಆದರೂ ಛಲ ಬಿಡದ ತ್ರಿವಿಕ್ರಮ ನಂತೆ ಮತ್ತೆ ಮತ್ತೆ ಬರೆಯುತ್ತೇನೆ, ಬರೆಯುತ್ತಲೇ ಇರುತ್ತೇನೆ. ಬೆಂಗಳೂರಿನ ನಿವಾಸಿ; ಭಗವಂತನ ಧ್ಯಾನಿಸುವ ಹವ್ಯಾಸಿ! ನಿಮ್ಮ ವಿಶ್ವಾಸಿ ಉಮಾ ಪ್ರಕಾಶ್
InterestsMusic Music N Music music is my life ! luv to sing devotional songs while cooking luv to play with pets N kids
Favorite moviesಬಂಗಾರದ ಮನುಷ್ಯ ಬಂಗಾರದ ಹೂವು ದೇವತಾ ಮನುಷ್ಯ ಕಸ್ತೂರಿ ನಿವಾಸ ಬಬ್ರುವಾಹನ ಜೀವನ ಚೈತ್ರ
Favorite musicclassical, Light Music, Folk songs N Devotional songs
Favorite books'7 Habbits of Highly Effective people' by Stephen R. Covey
Google apps
Main menu