Ranjana Shreedhar
Blogs I follow
| Gender | Female |
|---|---|
| Occupation | student |
| Location | Bangalore, hindu/karnataka, India |
| Introduction | cool girl.. ಇಷ್ಟೇ ಹೇಳಿದ್ರೆ ಮುಗ್ಯಲ್ಲ ಅಲ್ವಾ? ಇರ್ಲಿ ಹೇಳ್ತೀನಿ ಕೇಳಿ. ನಮ್ಮೂರು ಸಿರ್ಸಿ. ನಾನ್ ಇವಾಗ್ ಇರೋದು ಬೆಂಗಳೊರಿನಲ್ಲಿ. ಅಪ್ಪ ಅಮ್ಮನ ಒಬ್ಬಳೇ ಮುದ್ದಾದ ಮಗಳು. ಪ್ರೀತಿಸುವ ಹುಡುಗನ ಅಷ್ಟು ಪ್ರೀತಿಯನ್ನು ನನ್ನದಗಿಸಿಕೊಂಡು ಪುಟ್ಟ ಗೂಡಿನಲ್ಲಿ ಬೆಚ್ಚಗೆ ಇರುವವಳು. ಎಲ್ಲದರಲ್ಲೂ 'ವಿಜಯ' ಬೇಕೆಂಬ ಆಸೆ ಹೊತ್ತವಳು. ಈ ಬರವಣಿಗೆ ಎನ್ನುವುದು ನನ್ನ ಹವ್ಯಾಸ. ಸದ್ಯಕ್ಕೆ ಇಷ್ಟು ಸಾಕಲ್ವ? |
| Favorite music | old hindi and kannada songs... |

