ಚಿಗುರು
My blogs
| Introduction | “ಚಿಗುರು” ಕನ್ನಡದಲ್ಲಿ ಬರೆಯುವ ಆಸಕ್ತಿಯುಳ್ಳವರನ್ನು ಪ್ರೋತ್ಸಾಹಿಸುವ ಸಲುವಾಗಿ ಪ್ರಾರಂಭಿಸಿರುವ ಪತ್ರಿಕೆ. ಅಂತರ್ಜಾಲದಲ್ಲಿ ಲಭ್ಯವಿರುವ ಹಲವು ಸೌಲಭ್ಯಗಳನ್ನು ಬಳಸಿಕೊಂಡು ನಿರ್ಮಿಸಿರುವ ವೇದಿಕೆ. ಸದ್ಯಕ್ಕೆ ತಿಂಗಳಿಗೊಮ್ಮೆ ಪ್ರಕಟ. ಕೆಳಕಂಡ ನಿಯಮಗಳಿಗೆ ಬದ್ಧ. ೧) ವೈಯಕ್ತಿಕವಾಗಿ ದಾಳಿ ನಡೆಸುವುದಾಗಲಿ, ಇನ್ನೊಬ್ಬರ ಮಾನಹಾನಿ ಮಾಡುವಂತಹ ಲೇಖನಗಳು/ಪ್ರತಿಕ್ರಿಯೆಗಳಿಗೆ ಅವಕಾಶವಿಲ್ಲ. ೨) ಲೇಖಕರ ಅನುಮತಿಯಿಲ್ಲದೇ ಅವರ ಲೇಖನಗಳನ್ನು ಎಲ್ಲಿಯೂ ಬಳಸುವಂತಿಲ್ಲ. ೩) ಕೃತಿಚೌರ್ಯ ಮಾಡುವಂತಿಲ್ಲ. ೪) ಲೇಖನಗಳು ಬೇರೆ ಬರಹಗಳನ್ನು ಆದರಿಸಿದ್ದರೆ ಮೂಲ ಆಕರವನ್ನು ಲೇಖನದಲ್ಲಿ ಉಲ್ಲೇಖಿಸಬೇಕು. ೫) ಅಂತರ್ಜಾಲದಿಂದ ನೇರವಾಗಿ ಭಟ್ಟಿ ಇಳಿಸುವ ಲೇಖನಗಳನ್ನು ಪ್ರಕಟಿಸುವುದಿಲ್ಲ. ೬) ಬೇರೆ ಭಾಷೆಯಿಂದ ಅನುವಾದ ಮಾಡಿರುವ ಬರಹಗಳಿದ್ದರೆ ಮೂಲ ಲೇಖಕರ ಅನುಮತಿ ಪಡೆದಿರಬೇಕು. ೭) ಲೇಖನಗಳ ಮಾಧ್ಯಮ ಕನ್ನಡವಾಗಿರಬೇಕು. ನಿಮಗೂ ಬರೆಯುವ ಆಸಕ್ತಿಯಿದ್ದರೆ ಸಂಪರ್ಕಿಸಿ hosa.chiguru2015@gmail.com |
|---|
