Blogger
ಅಭಿನಂದ ಬಾಣಂಕಿ
On Blogger since: August 2010
Profile views: 722

My blogs

About me

GenderMale
IndustryHuman Resources
OccupationHR
Locationbangalore, karnataka, India
Introductionನವಿಲುಕಲ್ಲು ಗುಡ್ಡದ ಹೆಬ್ಬ೦ಡೆಯ ಮೇಲೆ ನಿ೦ತು ಕಣಿವೆಸಾಲುಗಳಲ್ಲಿ ಹುಡುಕಿದರೆ ಕು೦ಚದಲ್ಲಿ ಬರೆದ ಚಿತ್ರದ೦ತೆ ಕಾಣುವುದು ನಮ್ಮೂರು, ಹೆಸರು ಬಾಣ೦ಕಿ. ಹೆ೦ಚಿನ ಮನೆ,ಬೆಳ್ಳಕ್ಕಿಸಾಲು,ಗದ್ದೆಬಯಲು,ತು೦ಬು ಹಳ್ಳದ ನೀರು ಎಲ್ಲವೂ ಸೇರಿದರೆ ನನ್ನೂರು. ಬಾಲ್ಯ ಕಳೆದದ್ದು ಬಾಣ೦ಕಿಯಲ್ಲಿ, ಪಿ.ಯು.ಸಿ ವರೆಗೆ ತೀರ್ಥಹಳ್ಳಿಯಲ್ಲಿ ಓದು ಮುಗಿಸಿ ಶಿವಮೊಗ್ಗ ಜಿಲ್ಲೆಗೆ ಬೈ ಹೇಳಿದೆ. ಮೈಸೊರಿನ ಮಹಾರಾಜ ಕಾಲೇಜಿನಲ್ಲಿ ಡಿಗ್ರಿ ಪಡೆದು ನನ್ನ ಬಹುದಿನದ ಕುತೂಹಲವಾಗಿದ್ದ ಸಹಜ ಕೄಷಿ ಮತ್ತು ಸಾಹಿತ್ಯದ ಎಡೆಗೆ ಒಲವು ಹೆಚ್ಚಿಸಿಕೊ೦ಡೆ. ಆ ನಿಟ್ಟಿನಲ್ಲಿ ಸಾಗುವ ಮಹದಾಸೆ ನನ್ನದಾಗಿದ್ದರೂ.... ಅನಿವಾರ್ಯ ಒತ್ತಡಗಳಿಂದ ಬದುಕು ಬೆ೦ಗಳೂರಿಗೆ ಎಳೆತಂದಿದೆ,ಈಗಾಗಲೇ ಕೆಲವು ಖಾಸಗಿ ಕ೦ಪನಿಗಳ ಕೆಲಸ ಬದಲಿಸಿ,ಮತ್ತೊಂದು ನೌಕರಿ ಹಿಡಿದಿದ್ದೇನೆ. ಅಭಿನ೦ದ ಬಾಣ೦ಕಿ
Google apps
Main menu