Kadaba Times News
My blogs
Gender | Male |
---|---|
Industry | Education |
Occupation | ವೃತ್ತಿಯಲ್ಲಿ ರೇಡಿಯೋ ನಿರೂಪಕ,ಹವ್ಯಾಸಿ ಪತ್ರಕರ್ತ |
Location | Kodimbala, Karnataka, India |
Introduction | ಕಡಬ ಟೈಮ್ಸ್ ಒಂದು ಸ್ವತಂತ್ರ ಡಿಜಿಟಲ್ ಮಾಧ್ಯಮವಾಗಿದೆ.ರಾಜಕೀಯ ಹಸ್ತಕ್ಷೇಪ ಇಲ್ಲದ, ಬಂಡವಾಳ ಶಾಹಿಗಳ ನಿಯಂತ್ರಣದಲ್ಲಿರದ ಸ್ಥಳೀಯ ಆನ್ಲೈನ್ ಮಾಧ್ಯಮ ಇದಾಗಿದ್ದು ಕಡಬ ತಾಲೂಕು ಕೇಂದ್ರಿತ ಸುದ್ದಿಗಳನ್ನು ಹೆಚ್ಚು ಪ್ರಕಟಿಸುತ್ತಿದೆ. ಸ್ಥಳೀಯ ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರದ ಪ್ರಮುಖ ವಿಚಾರಗಳನ್ನು ಪ್ರಕಟಿಸುತ್ತದೆ. ನಿಮ್ಮೂರಿನ ಸುದ್ದಿಗಳು, ಜಾಹೀರಾತು ಅಥವಾ ಸಲಹೆಗಳಿದ್ದರೆ 93804 74819 ಸಂಖ್ಯೆಯನ್ನು ಸಂಪರ್ಕಿಸಬಹುದು |
Interests | ಕಡಬ ಟೈಮ್ಸ್ ನ ಸಂಪಾದಕರು. ವಿ.ಕೆ ಕಡಬ ಹತ್ತು ವರ್ಷಗಳಿಂದ ಡಿಜಿಟಲ್ ಮಾಧ್ಯಮದಲ್ಲಿ ಅನುಭವ ಹೊಂದಿದ್ದಾರೆ.ಹಲವಾರು ಲೇಖನಗಳನ್ನು ಬರೆದಿದ್ದಾರೆ, ಪರಿಸರ, ಸಾಹಿತ್ಯ ಶಿಕ್ಷಣ ಹೀಗೆ ಹಲವು ಆಯಾಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹವ್ಯಾಸವಾಗಿ ಈ ಡಿಜಿಟಲ್ ವೆಬ್ ಆರಂಭಿಸಿರುತ್ತಾರೆ |
Favorite movies | ಕನ್ನಡ/ತುಳು |
Favorite music | ಭಾಗಗೀತೆಗಳು |