Dayananda

My blogs

Blogs I follow

About me

Gender Male
Industry Science
Location ಮಂಡ್ಯ, ಕರ್ನಾಟಕ, India
Introduction ಸಾಹಿತ್ಯದ ಗಂಧ ಗಾಳಿಯೂ ಇಲ್ಲದ ,ವಿಜ್ಞಾನದ ವಿದ್ಯಾರ್ಥಿ ಬರೆದ ಸ್ವಯಂಕೃಷಿ ಸಾಹಿತ್ಯ ಇದು.ವಿಜ್ಞಾನದಲ್ಲೇ ವಿದ್ಯಾರ್ಥಿ ,ಇನ್ನು ಇವನ ಸಾಹಿತ್ಯವೇನು ಓದೋದು ಎನ್ನಬ್ಯಾಡ್ರಿ ಸ್ವಾಮಿ.ಓದೋವಾಗ ಸಾಹಿತ್ಯದಲ್ಲಿ ದೂಷ ಸಿಗಬಹುದು ,ಆದರೆ ಸತ್ವದಲ್ಲಿ ಹುಳುಕು ಸಿಗೋದಿಲ್ಲ ಬಿಡಿ.ಯಾಕೆಂದರೆ ಮನಸ್ಸೇ ನೀರಾಗಿ ಸುರಗಂಗೆಯಂತೆ ಹರಿದಿದೆ ನೋಡಿ ,ಅದಕ್ಕೆ.ಸಾಹಿತ್ಯದಲ್ಲಿ ತಪ್ಪಿದ್ದರೆ ಹೊಟ್ಟೆಗೆ ಹಾಕಿಕೊಳ್ಳಿ.ಇದಕ್ಕೆ ಅಲ್ಲವೇ ಪುರಂದರ ದಾಸರು ಹೇಳಿದ್ದು 'ಹಂದಿ ಇದ್ದರೆ ಕೇರಿ ಹೆಂಗೆ ಶುದ್ದಿಯೋ ಹಾಗೆ ,ನಿಂದಕರಿರಬೇಕು,ಇರಬೇಕು ನಿಂದಕರಿರಬೇಕು 'ಅಂತ.ನೀವೇನು ಹೇಳದೆ ಇದ್ದರೆ ನಾನೆ ಹಾಡ್ಕೊತಿನಿ " ಹಾಡು ಹಕ್ಕಿಗೆ ಬೇಕೇ ಬಿರುದು ಸನ್ಮಾನ " ಅಂತ!
Favorite Books ಜೋಗಿ ಹೇಳಿದ್ದು-ಆಡಬಹುದಾದ ಮಾತುಗಳನ್ನಷ್ಟೇ ನಾವು ಆಡುತ್ತೇವೆ. ಆಡಬೇಕಾದ ಮಾತುಗಳನ್ನಲ್ಲ. ಅದಕ್ಕೇ ಬದುಕು ಕ್ಲಿಷ್ಟ ಮತ್ತು ಭಯಾನಕ. ಆಡಬೇಕಾದ ಮಾತುಗಳನ್ನು ಆಡುವುದಕ್ಕೆ ಆಡಿಸುವುದಕ್ಕೆ ಇರುವ ಏಕೈಕ ಸಾಧ್ಯತೆ ಕಾವ್ಯ. ಕವಿತೆ ತನ್ನದೂ ಆಗಿ ಬೇರೆಯವರದ್ದೂ ಆಗಿ ಸರ್ವರದ್ದೂ ಆಗಿಬಿಡಬಹುದು. ಅದು ತನ್ನದು ಎಂದು ತನಗಷ್ಟೇ ಗೊತ್ತಿರುತ್ತೆ. ಬೇರೆಯವರು ಅದನ್ನು ಕಾವ್ಯವಾಗಿ ನೋಡುತ್ತಾರೆ. ಒಳ್ಳೆಯ ಪದ್ಯ ಎಂದು ಮೆಚ್ಚುತ್ತಾರೆ. ಅದು ತನ್ನ ರಕ್ತಮಾಂಸಗಳಿಂದ ಕೂಡಿದ್ದು ಅನ್ನುವುದು ಕವಿಗಷ್ಟೇ ಗೊತ್ತಿರುತ್ತದೆ. ಸತ್ಯ ಹೇಳುವುದಕ್ಕೆ ಕವಿತೆಯಲ್ಲದೇ ಬೇರೆ ದಾರಿಯಿಲ್ಲ(ಕೃಪೆ-ಕಿರಣ್)