ಡಾ.ಐಶ್ವರ್ಯ ಎಸ್ ಮೂರ್ತಿ
My blogs
| Gender | Female |
|---|---|
| Industry | Student |
| Location | ಬೆಂಗಳೂರು, ಕರ್ನಾಟಕ |
| Introduction | ಹುಟ್ಟಿ ಬೆಳೆದಿರುವುದು ಬೆಂಗಳೂರಿನಲ್ಲೇ...ಆದರು ಮನಸ್ಸು ಮಾತ್ರ ಮಲೆನಾಡಲ್ಲೇ!ಎಲ್ಲರ ಕಣ್ಣುಗಳಿಗೆ juniorಸ್ನೇಹಿತೆ(ಕಾರಣ ನನ್ನ heightu)...ಕನ್ನಡವೆಂದರೆ ಅಚ್ಚುಮೆಚ್ಚು, ಸಿನೆಮಾ ನಾಟಕ ಹುಚ್ಚು..ಅಪ್ಪಿತಪ್ಪಿ MBBS ಮಾಡಿ...ಈಗ ಡಾಕುಟ್ರು :) ಭಾವುಕರು ಎಲ್ಲದರಲ್ಲೂ ಒಂದು ಭಾವವನ್ನು ಹುಡುಕಿ ಅನುಭವಿಸುತ್ತಾರೆ..ಭಾವುಕತೆ ಇರದ ಬದುಕು ಬರಡುಭೂಮಿಯಂತೆ...ದಿನನಿತ್ಯದ ಅನುಭವಗಳಿಗೆ ನನಗನಿಸಿದ್ದನ್ನು ಬರೆಯುತ್ತಿದ್ದೆ,ಖುಷಿಯಾದರು ಬೇಸರವಾದರೂ ಎಲ್ಲವನೂ ಹಂಚಿಕೊಳ್ಳುವುದು ನನ್ನ ಬರಹದಲ್ಲೇ..ಬರೆದಷ್ಟು ಮನಸ್ಸು ನಿರಾಳ..ಅದನ್ನು ನಿಮ್ಮೊಡನೆ ಹಂಚಿಕೊಲ್ಲುತಿರುವುದು ಸಂತಸ ತಂದಿದೆ..ನಿಮ್ಮ ಅಭಿಪ್ರಾಯಗಳು ನನಗೆ ಅಮೂಲ್ಯ...! |
| Interests | ಕವನ ಗೀಚದು(ಎಲ್ಲಂದ್ರೆ ಅಲ್ಲೇ).,ಅಡುಗೆ ಮಾಡದು.,ಪ್ರವಾಸ(ರಜ ಸಿಕ್ದಾಗ).,ಚಿತ್ರ ವಿಮರ್ಶೆ(ಕೀಟಲೆ)ಮಾಡದು ಮತ್ತು newspapers n books(ಕನ್ನಡವೆಂದರೆ ಮೊದಲು) ಓದದು!!! |
| Favorite movies | ಸಿಕ್ಕಾಪಟ್ಟೆ ದೊಡ್ದು LIST ಬಿಡ್ರೀ...! |
| Favorite music | ಕಿವಿಗೆ ಇಂಪಾದ ಯಾವುದಾದರೂ ನಡ್ಯತೆ!! |
| Favorite books | ಮಲೆಗಳಲ್ಲಿ ಮದುಮಗಳು,ಮರಳಿ ಮಣ್ಣಿಗೆ,ಕರ್ವಾಲೋ,ಕರಿಸಿರಿಯಾನ,ಎದೆಗೆ ಬಿದ್ದ ಅಕ್ಷರ ...ಮತ್ತಷ್ಟು :) |

