Blogger
ಸತೀಶ್ ಮಾಗೋಡ್
On Blogger since: May 2009
Profile views: 773

Blogs I follow

About me

GenderMale
IndustryPublishing
Locationyellapur, karnataka, India
Introductionಏನ್ ಕೇಳ್ತೀರ? ಹೇಳೋದಕ್ಕೆ ಬೇಜಾನ್ ಇದೆ.ಹುಟ್ಟಿದ್ದು ನನ್ ತಾತನ ಮನೆ ಮುಡೇಬೈಲಲ್ಲಿ. ಬೆಳ್ದಿದ್ದು ಮಾಗೊಡಲ್ಲಿ. ಸಧ್ಯಕ್ಕೆ ಮೈಸೂರಲ್ಲಿ. ಮುಂದಿನ ವರ್ಷ ಇಷ್ಟೊತ್ತಿಗೆ ಮತ್ತೆ ಮಾಗೊಡಲ್ಲಿ! ಬರಿಯೋದು ಅಂದ್ರೆ ಒಂಥರಾ ಚಟ. ಅದಕ್ಕಿಂತ ದೊಡ್ ಚಟ ಅಂದ್ರೆ ಸಖಾಸುಮ್ನೆ ಬೆಟ್ಟ-ಬ್ಯಾಣ ಸುತ್ತೋದು! ನನ್ ಬಗ್ಗೆನೆ ಹೇಳ್ತಾ ಹೋದ್ರೆ ಸುಮ್ನೆ ಟೈಮ್ ವೇಸ್ಟ್.ಬ್ಲಾಗ್ ನೋಡಿ ಮೊದ್ಲು....ಅಂದ ಹಾಗೆ,ಇಲ್ಲಿರುವ ಬರಹಗಳೆಲ್ಲ ಬೇರೆ ಬೇರೆ ಪತ್ರಿಕೆಗಳಲ್ಲಿ, ವೆಬ್ ಪೋರ್ಟಲ್ ಗಳಲ್ಲಿ ಪ್ರಕಟವಾದ ನನ್ನದೇ ಬರಹಗಳು. ಯಾವುದಕ್ಕೂ ಕಳಿಸಲೇ ಬಾರದೆಂದು ಸುಮ್ಮನೇ ಬರೆದ, ಈ ಮಾಗೋಡ್ ಕಳಿಸಿದ ಬರಹಗಳನ್ನು ಪ್ರಕಟಿಸಲೇಬಾರದೆಂದು ಪಣತೊಟ್ಟವರ ಮೇಲ್ ಬಾಕ್ಸ್ ನಿಂದ ಡಿಲೀಟ್ ಆದ ಬರಹಗಳೂ ಇಲ್ಲಿವೆ. ಚಿಕ್ಕಂದಿನಿಂದಲೂ ಕಾಡು-ಮೇಡು,ಗೊತ್ತುಗುರಿಯಿಲ್ಲದ ಪ್ರಾಣಿ ಪಕ್ಷಿಗಳೆಂದರೆ ಅದೆಂಥದೋ ಆಸಕ್ತಿ.ಕೆಲ ವಿಷಯಗಳನ್ನು ಪುಸ್ತಕವನ್ನೋದಿ ತಿಳಿದುಕೊಂಡೆ.ಇನ್ನೂ ಕೆಲವು ಗೂಗಲ್ ನಿಂದ.ಇಲ್ಲಿನ ಹಲವು ಮಾಹಿತಿಗಳನ್ನು ಗೂಗಲ್,ವಿಕಿಪೀಡಿಯಾದಿಂದ ಪಡೆದುಕೊಂಡಿದ್ದು(ಕದ್ದಿದ್ದು ಎನ್ನಲಾರೆ!)ನನಗೆ ತೋಚಿದಂತೆ ಗೀಚಿದ್ದೇನೆ.ಉಳಿದಿದ್ದು ನಿಮಗೆ ಬಿಟ್ಟ ವಿಚಾರ.ಚೆನ್ನಾಗಿದ್ದರೆ ಹೇಳಿ.ಇಲ್ಲವೆಂದರೂ...
Interestsಹಿಸ್ಟರಿ,ಗಣಿತ ಎರಡು ಬಿಟ್ಟು...ಎಲ್ಲಾನೂ....!
Favorite moviesಎಲ್ಲ ಹಳೆಯ ಕನ್ನಡ ಚಿತ್ರಗಳು
Favorite musicಭಾವಗೀತೆ,ಕರ್ನಾಟಿಕ್ ಸಂಗೀತ
Favorite booksಪೂರ್ಣಚಂದ್ರ ತೇಜಸ್ವಿಯವರ ಎಲ್ಲಾ ಪುಸ್ತಕಗಳು,ವಿಜ್ಞಾನ,ತಂತ್ರಜ್ಞಾನ...ಜ್ಞಾನ ಹೆಚ್ಚಿಸುವ ಯಾವುದೇ ಪುಸ್ತಕ
Google apps
Main menu