ಹೃದಯವಂತ ಗಂಗಾಧರ್ ನಾಗರಾಜ್
My blogs
| Gender | Male |
|---|---|
| Industry | Education |
| Occupation | ಸಮಾಜ ಕಾರ್ಯ ವಿಧ್ಯಾರ್ಥಿ |
| Location | ಹಾಲ್ಕುರಿಕೆ ಗೋಲ್ಲರಹಟ್ಟಿ , ಕರ್ನಾಟಕ , India |
| Introduction | ನನ್ನ ಬಗ್ಗೆ ನಾನೇ ಹೇಳಿಕೊಳ್ಳುವಂತಹ ದೊಡ್ಡ ವ್ಯಕ್ತಿತ್ವ ನನ್ನದಲ್ಲ,ಆದ್ರೂ ಹೇಳ್ತೀನಿ....ಹುಟ್ಟಿದ್ದು ಮಾಯಗೊಂಡನಹಳ್ಳಿ ಗೊಲ್ಲರಹಟ್ಟಿಯ ಪುಟ್ಟದೊಂದು ಹಳ್ಳಿಯಲ್ಲಿ. ನನಗೆ ಪ್ರಕೃತಿ ಅಂದರೆ ತುಂಬಾ ಇಷ್ಟ.ಅದಕ್ಕೆ ಅನುಗುಣವಾಗಿ ಹುಟ್ಟಿದ್ದು ಕೂಡ ಸ್ವರ್ಗ ಎಂದೆನಿಸುವ ಪ್ರಕೃತಿಯ ಮಡಿಲಾದ ಗೊಲ್ಲರಹಟ್ಟಿಯಲ್ಲಿ ನಾನು ಸರಳ ಹಾಗು ನೇರ ಸ್ವಾಭಾವದ ಹುಡುಗ ನನಗೆ ಹಠ ಮತ್ತು ಕೋಪ ಸ್ವಲ್ಪ ಜಾಸ್ತಿನೇ ಇದೆ.ಸಂಗೀತ ಕೇಳೋದು, ನೃತ್ಯ ಮಾಡೋದು, ಪುಸ್ತಕಗಳನ್ನು ಓದೋದು,ಕವಿತೆ ಬರೆಯೋದು ನನ್ನ ಹವ್ಯಾಸಗಳು.ನಾನು ಯಾವಾಗ್ಲು ನಗು-ನಗುತಾ ಇರ್ತೀನಿ. ಹಾಗಂತ ಜೋಕರ್ ಅನ್ಕೋಬೇಡಿ, ನಾನು ನಕ್ಕು,ಸುತ್ತಲೂ ಇರುವವರನ್ನು ನಗಿಸುವ ಸಣ್ಣ ಪ್ರಯತ್ನ ಅಷ್ಟೆ.ನೋವುಂಟು ಮಾಡುವ ಸ್ವಭಾವ ನನ್ನದಲ್ಲ..ನನಗೆ ಮಳೆಯಲ್ಲಿ ನೆನೆಯೋದು, ಚಂದಮಾಮ ಬೆಳದಿಂಗಳಲ್ಲಿ ಕೂರೋದು, ಕಾಮನಬಿಲ್ಲು ಅಂದ್ರೆ ತುಂಬಾ ಇಷ್ಟ..ನನಗೆ ನೆನಪುಗಳು ನೋವುಂಟು ಮಾಡಿದ್ರು ನೆನಪುಗಳು ತುಂಬಾ ಇಷ್ಟ.ಓದುತ್ತ ಇರೋದು Master of Social work ಇರೋದು ...ಅಬ್ಭಾ..ನನ್ನೂರು ನಿಜಕ್ಕೂ ಗ್ರೇಟ್!! ಅದರೂ ಇರಬೇಕಾದ್ದು ಅನಿವಾರ್ಯ. ಅದೇನೇ ಇರಲಿ..ಅನಿವಾರ್ಯ ಪರಿಸ್ಥಿತಿಗೆ ಹೊಂದಿಕೊಳ್ಳುವುದೇ ಜೀವನ ಅಲ್ವಾ..ಆ ಅನಿವಾರ್ಯತೆಯಲ್ಲೂ..ಕನಸನ್ನು ನನಸು ಮಾಡುವ ತವಕ..!. ಬರವಣಿಗೆ ಮೂಲಕ ಸಮಾಜವನ್ನು ಎಚ್ಚರಿಸುವುದು ನನ್ನ ಧ್ಯೇಯ |
| Interests | ಬರೆಯುವುದು. ಓದುವುದು |
| Favorite movies | ಅಮೇರಿಕಾ ಅಮೇರಿಕಾ. ಪವ೯.ಅಮೃತ ವಷಿ೯ಣಿ |
| Favorite music | ಅರಳುವ ಹೂವುಗಳೆ ಮತ್ತು ಒಳ್ಳೆಯ ಸಾಹಿತ್ಯವಿರುವ ಎಲ್ಲ ಗೀತೆಗಳು |
| Favorite books | ಅಪ್ಪ ಅಂದ್ರೆ ಆಕಾಶ. ಅಮ್ಮ ಹೇಳಿದ ಎಂಟು ಸುಳ್ಳುಗಳು. ಮನಸು ಮಾತಡಿತು. |
