ಖವಿ
My blogs
| Location | ಬೆಂಗಳೂರು, ಕರ್ನಾಟಕ, India |
|---|---|
| Introduction | ನಾನು ಬೆಂಗಳೂರಿನಲ್ಲಿ ವಾಸಿಸುತ್ತಿರುವ ಸ್ವಾಫ್ಟವೇರ ತಂತ್ರಜ್ಞ. ಬ್ಲಾಗ ಪ್ರಪಂಚದಲ್ಲಿ ನನ್ನ ವಿಚಾರಗಳನ್ನು ಹರಿಬಿಡಬೇಕೆಂಬ ಆಸೆಯಿಂದ "ಮರೆಯದ ಪುಟ"ಗಳನ್ನು ಬರೆಯುತ್ತಿದ್ದೇನೆ. ನನಗೆ ಕನ್ನಡ ಸಾಹಿತ್ಯ, ಭಾಷೆ, ಇತಿಹಾಸಗಳನ್ನು ಅರಿಯುವ, ಕಲಿಯುವ ಆಸಕ್ತಿಯಿದೆ. ತಿಳಿದವರೊಂದಿಗೆ ನನ್ನ ವಿಚಾರಗಳನ್ನು ಹಂಚಿಕೊಳ್ಳುವ, ಅವರಿಂದ ಕಲಿಯುವ ಬಯಕೆಯಿದೆ. ಇನ್ನು ಹೆಚ್ಚು ವಿಚಾರಗಳನ್ನು ನನ್ನ ವಯಕ್ತಿಕ ಪುಟಗಳಲ್ಲಿ ತಿಳಿಸುವೆ. |
