kalaavihaara
My blogs
| Gender | Male |
|---|---|
| Industry | Arts |
| Occupation | Writer |
| Location | Sakleshpur, Karnataka, India |
| Introduction | ನಾನು ಸದಾಶಿವ ಎಸ್. ಏಲಕ್ಕಿ ತವರೂರು ಸಕಲೇಶಪುರ ನನ್ನೂರು. ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ಪಿಯುಸಿ (ವಾಣಿಜ್ಯ), ಡಿಗ್ರಿ (ಬಿಎ), ಸ್ನಾತಕೋತ್ತರ (ಪತ್ರಿಕೋದ್ಯಮ) ಪದವಿ ಮುಗಿಸಿದ್ದೇನೆ. ಕ್ರೀಡೆಯಲ್ಲಿ ಹೆಚ್ಚಿನ ಪ್ರೀತಿಯಿದೆ. ಏಳುಸಾರಿ ರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ(ದೂರದ ಓಟ)ಗಳಲ್ಲಿ ಭಾಗವಹಿಸಿದ್ದೇನೆ; ಎರಡು ಕಂಚಿನ ಪದಕಗಳೂ ಸಿಕ್ಕಿವೆ. ಚಿತ್ರ ಗೀಚೋದು, ಕಥೆ-ಕವನ-ಲೇಖನ ಬರೆಯೋದು, ಸಿನಿಮಾ ವೀಕ್ಷಣೆ, ಸಂಗೀತ ಆಲಿಸೋದು, ಹುಂಬನಂತೆ ಎಲ್ಲೆಲ್ಲಿಗೋ ಸುತ್ತಾಡೋ ಹವ್ಯಾಸಗಳು ನನ್ನನ್ನು ಖುಷಿಯಲ್ಲಿಡುತ್ತಿವೆ. |
| Interests | Sports, Drawing, Music, Movies, Travelling, Writing Stories and poems |

