ಸವಿ ನೆನಪು
My blogs
| Gender | Female |
|---|---|
| Introduction | ರಾಜ್ಕುಮಾರ, ರಾಜ್ಕುಮಾರಿನ ಮದ್ವೆ ಆಗಿ ನೂರ್ಕಾಲ ಸುಖ್ವಾಗಿ ರಾಜ್ಬಾರ ಮಾಡ್ದಾ ಅಂತ ಕತೆ ಮುಗ್ಸೋಕೆ ಜೀವ್ನಾ ಅಡಗೂಲಜ್ಜಿ ಕತೇನಾ? ಅದೊಂದು ಎನಿಗ್ಮಾ.. ಕಂಡೂ ಕಾಣದಂತೆ, ಕೈಗೆ ಎಟುಕಿದಂತಾಗಿ ಮತ್ತೆ ಮರೆಯಾಗೋ ಮರೀಚಿಕೆ..ದುತ್ತನೆ ಎದುರಿಗೆ ನಿಂತು ಹೀಗೂ ಆಗಬಹುದೇ ಅಂತ ದಿಗ್ಬ್ರಮೆ ಹುಟ್ಟಿಸಬಲ್ಲ ವಿಸ್ಮಯನಗರಿ.. ಇಂದಲ್ಲ ನಾಳೆ ಕನಸಿನ ಕೂಸು ನನಸಿನ ಉಸಿರು ಹೆರಬಹುದು ಎಂಬ ಆಸೆ ತುತ್ತು ಉಣಿಸುವ ಆಶಾವಾದಿ... |

