ಕನ್ನಡಕ್ಕಾಗಿ ಮೋಹನ್ (Kannadakkaaagi Mohan)
My blogs
Blogs I follow
| Gender | Male |
|---|---|
| Occupation | ತಾಯ್ನಾಡ ಸೇವೆ |
| Location | ವಿರಾಜಪೇಟೆ Virajapet, ಕರ್ನಾಟಕ Karnataka, India |
| Links | Wishlist |
| Introduction | ಸೀದಾ ಸಾದಾ ಕನ್ನಡ ಹುಡುಗ, ಭೂಮಿತಾಯಿ, ಹೆತ್ತ ತಾಯಿಯೇ ದೇವರು, ಬರುವಾಗ ಬೆತ್ತಲೆ, ಹೋಗುವಾಗ ಬೆತ್ತಲೆ ಇರೋ ನಾಲ್ಕು ದಿನ ನಗುವನ್ನು ಹಂಚೋ ಮನಸಿರೋ ಹುಡುಗ. |
| Interests | ಕಥೆ-ಕವನ ರಚನೆ, ಪ್ರವಾಸ, ಹಾಡುಗಾರಿಕೆ, ಹಗಲು ಕನಸು ಕಾಣೋದು. |
| Favorite movies | ಕನ್ನಡದ ಎಲ್ಲಾ ಚಿತ್ರಗಳು. (ಯಾಕೆಂದ್ರೆ ಅದು ನಮ್ಮದು!!) ಅಣ್ಣಾವ್ರು, ವಿಷ್ಣು ಅಪ್ಪಾಜಿ, ಅಂಬಿಯಣ್ಣ, ಟೈಗರ್ ಪ್ರಭಾಕರ್, ಪಟ್ಟಿ ಮಾಡ್ತಾ ಹೋದ್ರೆ ಹೆಸರು ಮುಗಿಯಲ್ಲ, ಇಷ್ಟ ಪಟ್ಟ ಎಷ್ಟೋ ಚಿತ್ರಗಳಿವೆ. |
| Favorite music | ಅಣ್ಣಾವ್ರು ಹಾಡಿರೋ ಎಲ್ಲಾ ಹಾಡುಗಳು, ಎಸ್.ಪಿ.ಬಿ. ಹಾಡುಗಳು, ಪಿ.ಬಿ.ಎಸ್. ಹಾಡುಗಳು, ಮಾತು ಹಳೇ ಹಿಂದಿ ಹಾಡುಗಳು. |
| Favorite books | ಒಂದನೇ ತರಗತಿಯ ಪುಸ್ತಕ, ಹಳೇ ಮಗ್ಗಿಪುಸ್ತಕ, !!! |
Why do you think honeydew is the money melon?
ಯಾಕೆ? ಏನು? ಹೇಗೆ? ಇದೇನಾ? ಹೌದಾ?

