Akka

My blogs

About me

Gender Female
Industry Law
Occupation Legal Advisor
Location Muscat, Oman
Introduction ಹುಟ್ಟಿ ಬೆಳದಿದ್ದು ಅವಿಭಜಿತ ದಕ್ಷಿಣ ಕನ್ನಡದ ಕುಂದಾಪುರದಲ್ಲಿ. ಓದಿದ್ದು ಕನ್ನಡ ಸಾಹಿತ್ಯದಲ್ಲಿ ಪದವಿ ಮತ್ತು ಕಾನೂನಿನಲ್ಲಿ ಸ್ನಾತಕೋತ್ತರ ಪದವಿ. ಕಳೆದ 18 ವರ್ಷಗಳಿಂದ ಗ್ರಹಿಣಿಯಾಗಿ ಒಮಾನ್ ದೇಶದ ಮಸ್ಕತ್ತಿನಲ್ಲಿ ವಾಸ. ಇಲ್ಲಿ ಬೆಳೆಯುವ ಕನ್ನಡ ಮಕ್ಕಳಿಗೆ ಕನ್ನಡ ಕಲಿಸುವುದು, ಇಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಮಯ ಸಿಕ್ಕಾಗಲೆಲ್ಲ ತೊಡಗಿಕೊಳ್ಳುವುದು ಈಗ ಮಾಡುತ್ತಿರುವ ಕಾಯಕ. ಬ್ಯಾಡ್ಮಿಂಟನ್ ಆಟ, ಯೋಗ ಕಳೆದ ಅನೇಕ ವರ್ಷಗಳಿಂದ ನನ್ನ ದಿನಚರಿಯ ಭಾಗವಾಗಿದೆ, ನನ್ನ ಜೀವನದ ಅನುಭವಗಳನ್ನು ಒಂದು ಕಡೆ ದಾಖಲಿಸಲು ಈ ಬ್ಲಾಗಿನ ಬರವಣಿಗೆ
Interests Reading, Yoga, Keeeping myself occupied in something creative, Playing Badminton, Travelling, Pets- Dogs & Cats, Organising events
Favorite Music Carnatic classical, Indian Fusion any other catchy music
Favorite Books Jivana Dharma Yoga By D.V. Gundappa, Some books of S.L. Bairappa, Mankutimmana Kagga, Marali Mannige by Shivarama Karanth