Blogger
Suvarna Times of Karanataka
On Blogger since: December 2011
Profile views: 604

Blogs I follow

About me

IndustryCommunications or Media
Occupationದಿನಪತ್ರಿಕೆ
Locationಶಾಂತಿನಗರ, ಬೆಂಗಳೂರು, ಕರ್ನಾಟಕ, India
Introductionಪ್ರೀಯ ಓದುಗರೆ.... ಪತ್ರಿಕೋದ್ಯಮ ಹೊರಗಿನಿಂದ ನೋಡಲು ಅತ್ಯಂತ ಆಕರ್ಷಕ. ವರ್ಣರಂಜಿತ. ಆದರೆ ಅದರ ಆಂತರ್ಯವನ್ನು ಹೊಕ್ಕಾಗ ಅದು ಸವಾಲುಗಳ ಸಂತೆ. ಅದರಲ್ಲೂ ದಿನಪತ್ರಿಕೆಗಳ ಹೊಣೆಗಾರಿಕೆ ಯಂತೂ ಹೇಳ ತೀರದು. ಅತ್ಯಂತ ಅಲ್ಪಾವಧಿಯಲ್ಲಿ ಕ್ಷಿಪ್ರವಾಗಿ ವಸ್ತುನಿಷ್ಠವಾಗಿ ಸುದ್ದಿಯನ್ನು ನೀಡಬೇಕಾದ ಅನಿವಾರ್ಯತೆ. ಆದರೆ ಬಂದೆರಗಿದ ಸವಾಲುಗಳನ್ನೆಲ್ಲಾ ನಿಭಾಯಿಸಿ ಅಚ್ಚುಕಟ್ಟಾಗಿ ಮುದ್ರಿಸಿ ಓದುಗರಿಗೆ ನೀಡುವ ಸಂದರ್ಭದಲ್ಲಂತೂ ಅದಕ್ಕೆ ಪಟ್ಟ ಶ್ರಮವೆಲ್ಲಾ ಅಷ್ಟೇ ವೇಗವಾಗಿ ಇಲ್ಲವಾಗುತ್ತದೆ. ಇಂತಹ ಹಿನ್ನೆಲೆಯಲ್ಲಿ ದಿನಾಂಕ ೧೧-೧೧-೨೦೧೧ರಂದು ಕನ್ನಡಿಗರ ಮನೆಮನಗಳನ್ನು ಬೆಳಗಲು ಲೋಕಾರ್ಪಣೆಗೊಂಡ ‘ಸುವರ್ಣ ಟೈಮ್ಸ್ ಆಫ್ ಕರ್ನಾಟಕ’ ದೈನಿಕ ಸಮಾಜದ ಎಲ್ಲಾ ಸ್ತರದ ಓದುಗರನ್ನೂ ಗಮನದಲ್ಲಿರಿಸಿಕೊಂಡು ಸಮಗ್ರತೆಯನ್ನು ಮೈಗೂಡಿಸಿಕೊಂಡು ಮನೆಮಾತಾಯಿತು. ಜನಪರದನಿಯಾಗಿ ವಸ್ತುನಿಷ್ಠವಾಗಿ ವರದಿಗಳನ್ನು ಸಕಾಲಕ್ಕೆ ನೀಡುವ ತನ್ನ ದೀಕ್ಷೆಯನ್ನು ಮುಂದುವರಿಸಿಕೊಂಡು ಬಂದು ಸಹೃದಯರ ಪ್ರೀತಿಗೆ ಪಾತ್ರವಾಗಿರುವುದು ನಮಗೆ ಹೆಮ್ಮೆಯ ವಿಚಾರ. ನಿಮ್ಮ ಸಲಹೆ, ಪ್ರೋತ್ಸಾಹ, ಅಭಿಮಾನ ಹೀಗೆ ಇರಲಿ.... - ಸಂಪಾದಕ
Google apps
Main menu