NMCHANNA
My blogs
| Gender | Male |
|---|---|
| Location | India |
| Introduction | ಎಲ್ಲರಿಗೂ ನಮಸ್ಕಾರ 🙏🏻 ನಾನು ನಿಮ್ಮ ಚನ್ನ.. ನಾನು ಪ್ರಾಥಮಿಕ ಶಾಲಾ ಶಿಕ್ಷಕನಾಗಿದ್ದು ಮಕ್ಕಳಿಗೋಸ್ಕರ 1 ರಿಂದ 6ನೇ ತರಗತಿ ವಿಷಯಗಳಿಗೆ ಸಂಬಂಧಪಟ್ಟಂತೆ ಮತ್ತು ಪ್ರಬಂಧ, ಭಾಷಣಗಳು, ಘೋಷಣೆಗಳು, ಮಕ್ಕಳಿಗೆ ಪ್ರಾರಂಭದಲ್ಲಿ ಅಕ್ಷರಗಳು ಹೇಗೆ ಕಲಿಯಬೇಕು ಎನ್ನುವ ಎಲ್ಲಾ ವಿಷಯಗಳನ್ನು ನನ್ನ ವಿಡಿಯೋದಲ್ಲಿ ಮಾಡಿರುವೆ ಎಲ್ಲರೂ ನೋಡಿ ಪ್ರೋತ್ಸಾಹಿಸಿದ್ದೀರಿ.. ನಿಮ್ಮ ಪ್ರೋತ್ಸಾಹಕ್ಕೆ ನನ್ನ ನಮನ.. ನನ್ನದೊಂದು ಪುಟ್ಟ ವಿನಂತಿ,ಈ ಬ್ಲಾಗ್ ಸರ್ಕಾರಿ ಶಾಲೆ ಮಕ್ಕಳಿಗೆ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರಿಗೆ,ಪೋಷಕರಿಗೆ ಉಪಯುಕ್ತ ಆದಕಾರಣ ಎಲ್ಲರಿಗೂ ಶೇರ್ ಮಾಡಿ.. ಧನ್ಯವಾದಗಳು ���� |

