ಸುಧಾಕಿರಣ್ ಅಧಿಕಶ್ರೇಣಿ

My blogs

Blogs I follow

About me

Gender MALE
Industry Business Services
Occupation marketing directer
Location ಬೆಂಗಳೂರು, ಕರ್ನಾಟಕ, India
Introduction ನಾನು ಸುಧಾಕಿರಣ.ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ನಿಟ್ಟೂರಿನ ಬಳಿಯ ಅಧಿಕಶ್ರೇಣಿ ನನ್ನ ಹುಟ್ಟೂರು.ತಂದೆ ಸೂರ್ಯನಾರಾಯಣ ಭಟ್. ತಾಯಿ ಪದ್ಮಾವತಿ. ವಿದ್ಯಾಭ್ಯಾಸ ಸಾಗರದ ಎಲ್.ಬಿ ಮತ್ತು ಡಿಪ್ಲೊಮೊ ಕಾಲೇಜ್ ಗಳಲ್ಲಿ.ಉದ್ಯೋಗವನ್ನರಸಿ ಬಂದದ್ದು ಬೆಂಗಳೂರಿಗೆ. ಸಮಾನ ಮನಸ್ಕ ಗೆಳೆಯರೊಡನೆ ಸೇರಿ ಪ್ರಾರಂಭಿಸಿದ ’ಕಿನಾರ ಪವರ‍್ ಸಿಸ್ಟಮ್ಸ್& ಪ್ರಾಜೆಕ್ಟ್ ಪ್ರೈ.ಲಿ ’ ಸಂಸ್ಥೆಯಲ್ಲಿ ಮಾರ್ಕೆಟಿಂಗ್ ಡೈರೆಕ್ಟರ‍್ ಆಗಿದ್ದೇನೆ. ಸಾಹಿತ್ಯಾಸಕ್ತಿ ತಂದೆಯ ಬಳುವಳೀ.ನನ್ನ ಪ್ರಥಮ ಕವನ ಸಂಕಲದ ಲೋಕಾರ್ಪಣೆಯಾದದ್ದು ನನ್ನ ೧೮ನೇ ವಯಸ್ಸಿನಲ್ಲಿ.ಇದುವರೆಗೆ ಲೋಕಾರ್ಪಣೆಯಾಗಿರುವ ಕವನ ಸಂಕಲನಗಳು ಮೂರು-ಬೆಳ್ಳಿನೊರೆ, ಭಾವಧಾರೆ, ಸೋಲಾರ‍್ ಗೀತೆಗಳು.
Interests ಬರವಣಿಗೆ, ಕಾವ್ಯಮಯ ನಿರೂಪಣೆ, ಪ್ರವಾಸ, ಸಮಾಜಸೇವೆ, ಉಚಿತ ಸೌರ ಶಿಕ್ಷಣ, ಯಕ್ಷಗಾನ ವೀಕ್ಷಣೆ ಕೌನ್ಸೆಲಿಂಗ್.....ಮುಂದುವರೆಯುವುದು.
Favorite Movies ಸಿನೆಮಾ ನೋಡುವ ಅಭ್ಯಾಸ ಕಡಿಮೆ.
Favorite Music ಲಘುಸಂಗೀತ
Favorite Books ಶ್ರೀ ರಾಮಾಯಣ ದರ್ಶನಂ, ದೀಪಿಕ, ಮೈಸೂರು ಮಲ್ಲಿಗೆ, ನಾಕು ತಂತಿ.